IMG 20240604 WA0094

. ಪಾವಗಡ: ಬಿಜೆಪಿಯ ಸಂಭ್ರಮಾಚರಣೆ….!

DISTRICT NEWS ತುಮಕೂರು

ಬಿಜೆಪಿಯ ಸಂಭ್ರಮಾಚರಣೆ

ಪಾವಗಡ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲವನ್ನು ಸಾಧಿಸಿದ ಹಿನ್ನೆಲೆ.

ತಾಲ್ಲೂಕಿನ ಬ್ಯಾಡನೂರು ಗ್ರಾಮದಲ್ಲಿ ಬಿಜೆಪಿಯ ಅಭಿಮಾನಿಗಳು ಮೋದಿಯ ಕಟೌಟ್ ಹಿಡಿದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬ್ಯಾಡನೂರು ಶಿವು, ನರಸಪ್ಪ,ಕೋಟೆ ದುರ್ಗಪ್ಪ,ನಿಂಗಪ್ಪ, ಚಂದ್ರಶೇಖರಚಾರಿ, ನವೀನ್. ನಾಗರಾಜು, ರಂಗನಾಥ್ ಓಬಳಪ್ಪ,ಗೋವಿಂದ,ನರಸಿಂಹಪ್ಪ,ನರಸಪ್ಪ,ಬಾಪೂಜಿ ನಾಗರಾಜು,ಶಾಂತಮ್ಮ,ವೃಷಭೇಂದ್ರ, ರಾಜಗೋಪಾಲ್ ಇತರರು ಉಪ್ಥಿತರಿದ್ದರು

ವರದಿ. ಶ್ರೀನಿವಾಸಲು. A