*ಶಾಸಕರ ನಿಧಿಯಿಂದ 17 ಲಕ್ಷದ ಆಂಬುಲೆನ್ಸ್ ತುರ್ತು ವಾಹನ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರ
ಮಧುಗಿರಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಶಾಸಕರಾದ ಎಂವಿ ವೀರಭದ್ರಯ್ಯನವರು ತಮ್ಮ ಅನುದಾನದಲ್ಲಿ 17 ಲಕ್ಷದ ಆಂಬುಲೆನ್ಸ್ ತುರ್ತು ವಾಹನವನ್ನು ಸಾರ್ವಜನಿಕ ಆಸ್ಪತ್ರೆ ಮಧುಗಿರಿಗೆ ಆಂಬುಲೆಸ್ ಚಾಲಕರಾದ ತಿಮ್ಮರಾಜುರವರಿಗೆ ವಾಹನದ ಕೀಯನ್ನು ಹಸ್ತಾಂತಿಸಿರದರು
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಆಡಳಿತ ವೈದ್ಯಾಧಿಕಾರಿಗಳಾದ ಟಿ ಹೆಚ್ ಒ ಮಂಜುನಾಥ್, ಡಾಕ್ಟರ್ ರಮೇಶ್ ಬಾಬು ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾಕ್ಟರ್ ರತ್ನಾವತಿ ಪುರಸಭಾ ಸದಸ್ಯರಾದ ಎಮ್ ಆರ್ ಜಗನ್ನಾಥ್ ತುಂಗೋಟಿ ರಾಮಣ್ಣನವರು ವೈದ್ಯಾಧಿಕಾರಿಗಳಾದ ಗಂಗಾಧರ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ರಾಜಣ್ಣ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಚ್‌ವಿ ವೆಂಕಟೇಶ್ ಗೋವಿಂದರಾಜು ಇನ್ನೂ ಮುಂತಾದ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ: ಲಕ್ಷೀಪತಿ