IMG 20220723 WA0060

ಮಧುಗಿರಿ : ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ….

DISTRICT NEWS ತುಮಕೂರು

ಮಧುಗಿರಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ….

ಮಧುಗಿರಿ ತಾಲೂಕಿನ ಕಾರ್ಯನಿರತರ ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆದು ಅಧ್ಯಕ್ಷರ ಚುನಾವಣೆಯಲ್ಲಿ ವಿ ಎಚ್ ಚಂದ್ರಕಾಂತ್ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೇಂದ್ರ ಬಾಬು ಆಯ್ಕೆಯಾದರು

IMG 20220723 WA0066

ಉಪಾಧ್ಯಕ್ಷರಾಗಿ ದೊಡ್ಡೇರಿ ಕಣಿ ಮಯ್ಯ ಕಾರ್ಯದರ್ಶಿಯಾಗಿ ವಿ ಗಂಗಾಧರ್ ಖಜಾಂಚಿ ಯಾಗಿ ಎಂಎಸ್ ರಘುನಾಥ್ ನಿರ್ದೇಶಕಗಳಾಗಿ ಮಾರುತಿ ಜಿಎಸ್ ಕಂಬಣ್ಣ ಸುರೇಶ್ ಮಾರುತಿ ಪ್ರಸನ್ ಕುಮಾರ್ ಮಂಜುನಾಥ್ ಲಕ್ಷ್ಮಿ ನರಸಪ್ಪ ಜಲಾಲ್ ಭಾಷಾ ಅನಂತ ಕೃಷ್ಣರಾಜ ಆರ್ ಸಿ ರಾಜ ಅಹ್ಮದ್ ರಾಮಣ್ಣ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ

IMG 20220723 WA0065

ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚೀನಿ ಪುರುಷೋತ್ತಮ್ ಪ್ರಧಾನ ಕಾರ್ಯದರ್ಶಿಗಳಾದ ರಘುರಾಮ್ ಕಾರ್ಯದರ್ಶಿ ಸತೀಶ್ ಚುನಾವಣಾ ಅಧಿಕಾರಿಗಳಾಗಿ ಶಾ ನಾ ಪ್ರಸನ್ನ ಮೂರ್ತಿ ದೊಡ್ಡಗುಣಿ ಪ್ರಸನ್ನ ಜಯಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು

ವರದಿ. ಲಕ್ಷ್ಮಿಪತಿ ಎಲ್ಕೂರ್