IMG 20220828 WA0053

ಪಾವಗಡ: ಬಾರಿ ಮಳೆಯಿಂದ ಮನೆ ಕುಸಿತ…!

DISTRICT NEWS ತುಮಕೂರು

ಪಳವಳ್ಳಿ ಗ್ರಾಮ ಪಂಚಾಯತಿಯ ಹೊಸಹಳ್ಳಿ ತಾಂಡ ಗ್ರಾಮದಲ್ಲಿ ಬಾರಿ ಮಳೆಯಿಂದಾಗಿ ಗ್ರಾಮದ ಗಮಲೀ ಬಾಯಿ c/oತಿಪ್ಪೇ ನಾಯ್ಕ, ಸಾಕಮ್ಮ ಲೇಟ್ ಸಕ್ರ ನಾಯ್ಕ ಎಂಬುವವರ ಎರಡು ಮನೆಗಳು ಬಾರಿ ಮಳೆಯಿಂದಾಗಿ ಕುಸಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಮನೆ ಕುಸಿದು ಬಿದ್ದಿರುವ ವ್ಯಕ್ತಿಗಳು ಮೊದಲನೇ ಬಾರಿ ಮಳೆ ಬಂದಾಗ ತಹಶೀಲ್ದಾರ್ , ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ , ಮನವಿ ಪತ್ರ ನೀಡಿದ್ದು, ಪಳವಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಶ್ರೀರಾಮ ನಾಯ್ಕ ಮೇಲಾಧಿಕಾರಿಗಳು ತಿಳಿಸಿದರು, ಬಡವರಿಗೆ ಮನೆ ಮಾಡಿಕೊಡದ ಪರಿಣಾಮ ಇಂದು ಭಾರಿ ಮಳೆಯಿಂದಾಗಿ ಮನೆಗಳು ಬಿದ್ದು ಹೋಗಿವೆ ಎಂದು ಹೊಸಳ್ಳಿ ತಾಂಡಾದ ಗೋವಿಂದ ನಾಯ್ಕ ಆರೋಪ ಮಾಡಿದ್ದಾರೆ

ವರದಿ: ಶ್ರೀನಿವಾಸಲು ಎ