IMG 20200602 203704 1

ಪಾವಗಡ: ಕೊರೋನಾ update ಇಂದು 8 ಸೊಂಕು ಪ್ರಕರಣ ಪತ್ತೆ .

DISTRICT NEWS ತುಮಕೂರು

ಪಾವಗಡ: ಕೊರೋನಾ update ಇಂದು 8 ಸೊಂಕು ಪ್ರಕರಣ ಪತ್ತೆ . ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5483 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ.

ಇಂದು ಜಿಲ್ಲೆಯಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ   ಹೊಸದಾಗಿ 101ಪ್ರಕರಣಗಳು ದಾಖಲು.

ಇಂದಿನ 101 ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1718 ಕ್ಕೆ ಏರಿಕೆ.

ತುಮಕೂರು 40, ಮಧುಗಿರಿ 2, ಗುಬ್ಬಿ 7, ತಿಪಟೂರು 21, ಕುಣಿಗಲ್ 6, ತುರುವೇಕೆರೆ 4, ಚಿಕ್ಕನಾಯಕನಹಳ್ಳಿ 6, ಶಿರಾ 0 ಪಾವಗಡ 8, ಕೊರಟಗೆರೆ 7.

ಇಂದು ಕೊರೊನಾದಿಂದ ಗುಣಮುಖರಾಗಿ 80 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್.

ಇಂದಿನ 101ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1718ಏರಿಕೆ.

ತುಮಕೂರು ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ಸಂಭವಿಸಿಲ್ಲ  ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5483

IMG 20200731 WA0041

 

ಬೆಂಗಳೂರು ಕೊರೋನಾ Update

IMG 20200731 WA0040