IMG 20200602 203704 1

ಕೊರೋನಾ update: ಪಾವಗಡ ಇಂದು 8 ಜನರಿಗೆ ಸೋಂಕು ರಾಜ್ಯ ದಲ್ಲಿ 4267 ಪ್ರಕರಣ ದಾಖಲು

DISTRICT NEWS ತುಮಕೂರು

ಕೊರೋನಾ update: ಪಾವಗಡ ಇಂದು 8 ಜನರಿಗೆ ಸೋಂಕು ರಾಜ್ಯ ದಲ್ಲಿ 5985 ಪ್ರಕರಣ ದಾಖಲು

ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 73 ಮಂದಿಗೆ ಕೋವಿಡ್ -19 ಸೋಂಕು ದೃಢ.

ಇಂದು ಕೊರೋನಾ ದಿಂದಾಗಿ 1 ಮಂದಿಸಾವನ್ನಪ್ಪಿದ್ದು, ಒಟ್ಟು ಇದುವರೆಗೂ 80 ಮಂದಿ ಜಿಲ್ಲೆಯಲ್ಲಿ ಸಾವಿಗಿಡಾಗಿದ್ದರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 2679 ಕ್ಕೆ ಏರಿಕೆಯಾಗಿದೆ

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 14 ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 103 ಮಂದಿ ಬಿಡುಗಡೆಯಾಗಿದ್ದಾರೆ

ತುಮಕೂರು 9, ಮಧುಗಿರಿ 7, ಚಿಕ್ಕನಾಯಕನಹಳ್ಳಿ 3, ತಿಪಟೂರು 17, ಗುಬ್ಬಿ 5, ಕೊರಟಗೆರೆ 2, ಕುಣಿಗಲ್ 17, ಪಾವಗಡ 8, ಶಿರಾ 8, ತುರುವೆಕೆರೆ 0 ಪ್ರಕರಣಗಳು ದಾಖಲು.

ಒಟ್ಟು ಸೋಂಕಿತರ ಸಂಖ್ಯೆ 2603ಕ್ಕೆ ಏರಿಕೆ – ಡಿಹೆಚ್ಒ ಡಾ. ನಾಗೇಂದ್ರಪ್ಪ.

ರಾಜ್ಯ ದ ಕೊರೋನಾ update

EfEfZGaXgAAtVzK