IMG 20240909 WA0012

ಪಾವಗಡ : ಕ್ರೀಡಾಕೂಟ. ತಾಲ್ಲೂಕು ಮಟ್ಟಕ್ಕೆ ಆಯ್ಕೆ…!

DISTRICT NEWS ತುಮಕೂರು

ಕ್ರೀಡಾಕೂಟ. ತಾಲ್ಲೂಕು ಮಟ್ಟಕ್ಕೆ ಆಯ್ಕೆ.

ಪಾವಗಡ : ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಕಸಬಾ ಗ್ರಾಮಂತರ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಸೋಮವಾರ ಏರ್ಪಡಿಸಲಾಗಿದ್ದು.

ಬಾಲಕಿಯರ ವಿಭಾಗ:
ಖೋ ಖೋ ಪಂದ್ಯದಲ್ಲಿ ಐ ಜಿ ಆರ್ ಎಸ್ ವೆಂಕಟಾಪುರ ಪ್ರಥಮ ಸ್ಥಾನ, ಗೋಕುಲ ಪ್ರೌಢಶಾಲೆ ದ್ವಿತೀಯ ಸ್ಥಾನ.

ಕಬ್ಬಡಿ ಪಂದ್ಯದಲ್ಲಿ ಗೋಕುಲ ಶಾಲೆ ಪ್ರಥಮ, ಎಂಜಿಎಂ ಬ್ಯಾಡನೂರು ದ್ವಿತೀಯ.

ವಾಲಿಬಾಲ್ ಪಂದ್ಯದಲ್ಲಿ ಜಲದುರ್ಗಂಬಾ ಶಾಲೆ ಪ್ರಥಮ, ಗುರುಕುಲ ಶಾಲೆ ದ್ವಿತೀಯ,

ಥ್ರೋ ಬಾಲ್ ನಲ್ಲಿ ಜೆ ಎಚ್ ಎಸ್ ರಾಜವಂತಿ ಪ್ರಥಮ,
ಗುರುಕುಲ ದ್ವಿತೀಯ,
ಶಟಲ್ ಪಂದ್ಯದಲ್ಲಿ ಜಿಎಚ್ಎಸ್ ರಾಜವಂತಿ ಪ್ರಥಮ, ಜೆ ಎಚ್ ಎಸ್ ವೆಂಕಟಾಪುರ ದ್ವಿತೀಯ.
ಬಾಲಕರ ವಿಭಾಗ :
ಖೋ ಖೋ ಪಂದ್ಯದಲ್ಲಿ ಎಂ ಜಿ ಎಂ
ಬ್ಯಾಡನೂರು ಪ್ರಥಮ, ಗೋಕುಲ ಶಾಲೆ ದ್ವಿತೀಯ

ಕಬ್ಬಡಿ ಪಂದ್ಯದಲ್ಲಿ ಜೆಎಚ್ಎಸ್ ವೆಂಕಟಾಪುರ ಪ್ರಥಮ, ಜಿಎಚ್ಎಸ್ ರಾಜವಂತಿ ದ್ವಿತೀಯ.

ವಾಲಿಬಾಲ್ ಪಂದ್ಯದಲ್ಲಿ ಜಿ ಎಚ್ ಎಸ್ ಗೌಡೇಟಿ ಪ್ರಥಮ, ಜಲದುರ್ಗಾಂಬ ಶಾಲೆ ದ್ವಿತೀಯ,

ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಎಂಜಿಎಂ ಬ್ಯಾಡನೂರು ಪ್ರಥಮ, ಜಿಎಚ್ಎಸ್ ರಾಜವಂತಿ ದ್ವಿತೀಯ.

ತ್ರೋಬಾಲ್ ಪಂದ್ಯದಲ್ಲಿ ಜಿಎಚ್ಎಸ್ ವೆಂಕಟಾಪುರ ಪ್ರಥಮ, ಗುರುಕುಲ ಶಾಲೆ ದ್ವಿತೀಯ,

ಶಟಲ್ ಪಂದ್ಯದಲ್ಲಿ ಜಿ ಹೆಚ್ ಎಸ್ ರಾಜವಂತಿ ಪ್ರಥಮ, ಜಿಹೆಚ್ ಎಸ್ ವಿರ್ಲಗೊಂದಿ ದ್ವಿತೀಯ.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ, ಬಿ ಆರ್ ಸಿ ವೆಂಕಟೇಶಪ್ಪ ಜಿ, ಮುಖ್ಯ ಶಿಕ್ಷಕ ಎರ್ರಿ ಸ್ವಾಮಿ, ತಾಲ್ಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ
ಕರಿಯಣ್ಣ, ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ದೈಹಿಕ ಶಿಕ್ಷಕರು ಮತ್ತು ಕ್ರೀಡಾಪಟುಗಳು ಹಾಜರಿದ್ದರು.
ವರದಿ. ಶ್ರೀನಿವಾಸಲು. A

Leave a Reply

Your email address will not be published. Required fields are marked *