ಮೆಗಾಸ್ಟಾರ್ ಆಚಾರ್ಯ ರಿಲೀಸ್ ಡೇಟ್ ಫಿಕ್ಸ್….!
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ತೆಲಗು ಚಿತ್ರ ಆಚಾರ್ಯ ಫೆಬ್ರವರಿ 4 ರಂದು ರಿಲೀಜ್ ಆಗಲಿದೆ ಎಂದು ಸ್ವತಾ ಮೆಗಾಸ್ಟಾರ್ ಚಿರಂಜೀವಿ ಟ್ವಿಟ್ ಮಾಡುವ ಮೂಲಕ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಗೆ ನಾಯಕಿಯಾಗಿ ಕಾಜಲ್ಅಗರವಾಲ್ ಅಭಿನಯಿಸಿದ್ದಾರೆ. ಯಶಸ್ವಿ ಚಿತ್ರಗಳ ನಿರ್ದೇಶಕ ಕೊರಟಾಲ ಶಿವ ಅವರ ನಿರ್ದೇಶನ, ಮಣಿಶರ್ಮ ಸಂಗೀತ ಈ ಚಿತ್ರಕ್ಕೆ ಇದೆ. ಚಿರು ಅಭಿಮಾನಿಗಳಿಗೆ ಫೆಬ್ರವರಿ ನಾಲ್ಕು ಹಬ್ಬದ ವಾತಾವರಣ ತರಲಿದೆ.
Continue Reading