ಪಾವಗಡ : ಅಪರಿಚಿತ ವಾಹನ ಡಿಕ್ಕಿ: ದ್ವಿಚಕ್ರ ವಾಹನ ಸವಾರ ಸಾವು…!.
ಅಪರಿಚಿತ ವಾಹನ ಡಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವು. ಪಾವಗಡ : ತಾಲ್ಲೂಕಿನ ಗಂಗಸಾಗರ ಗೇಟ್ ಬಳಿ ಮಂಗಳವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಶಿವಣ್ಣ (33) ಎಂಬುವರು ಮೃತಪಟ್ಟಿದ್ದು, ದ್ವಿಚಕ್ರ ವಾಹನದಲ್ಲಿದ್ದ ಹನುಮಂತ ರಾಯಪ್ಪ(43) ಮತ್ತು ವಿದ್ಯಾರ್ಥಿ ಉಮೇಶ್(16) ಗೆ ತೀವ್ರ ಗಾಯಗಳಾಗಿವೆ. ಮೃತ ವ್ಯಕ್ತಿ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮದ ನಿವಾಸಿ. ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ದ್ವಿಚಕ್ರ ವಾಹನ ಸವಾರ ಪಾವಗಡದಿಂದ ಮರದಾಸನಹಳ್ಳಿಗೆ ಹೋಗುವಾಗ ಅಪರಿಚಿತ ವಾಹನ ಗಂಗಸಾಗರದ […]
Continue Reading