IMG 20241202 WA0018

ಪಾವಗಡ : ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಕರ್ತವ್ಯ ನಿರ್ಲಕ್ಷ….!

ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಕರ್ತವ್ಯ ನಿರ್ಲಕ್ಷ. ಪಾವಗಡ : ತಾಲ್ಲೂಕಿನ ನಿಡಗಲ್ ಹೋಬಳಿ ಕೊಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು ನ 29 ರಂದು ಬಿಸಿ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಇಂದಿಗೆ ನಾಲ್ಕು ದಿನ ಕಳೆದಿದೆ. ಘಟನೆ ನಡೆದ ನಂತರ ಡಿ ಡಿ ಪಿ ಐ ಗಿರಿಜಾ, ಶಿಕ್ಷಣ ಅಧಿಕಾರಿ ರಾಜಣ್ಣ ಮಾತ್ರ ಭೇಟಿ ನೀಡಿದ್ದು. ಅಕ್ಷರ ದಾಸೋಹದ ಜಿಲ್ಲಾ ಮಟ್ಟದ ಅಧಿಕಾರಿ ಘಟನೆ ನಡೆದ ಸ್ಥಳಕ್ಕೆ […]

Continue Reading
IMG 20241202 WA0007

ತುಮಕೂರು : ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ…!

*ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿ.ಎಂ.ಸಿದ್ದರಾಮಯ್ಯ* ತುಮಕೂರು ಡಿ 2: ಈ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇವೆ. ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು […]

Continue Reading
IMG 20241129 WA0011

ಪಾವಗಡ : ಬಿಸಿ ಊಟ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥ ಆಸ್ಪತ್ರೆಗೆ ದಾಖಲು….!

ಬಿಸಿ ಊಟ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥ ಆಸ್ಪತ್ರೆಗೆ ದಾಖಲು. ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿಯ ಕೊಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳು ಮಧ್ಯಾಹ್ನ ದ ಬಿಸಿ ಊಟ ದ ನಂತರ ಕೆಲವು ಮಕ್ಕಳಲ್ಲಿ ವಾಂತಿ, ಹೊಟ್ಟೆ ನೊವು, ಕಾಣಿಸಿಕೊಂಡು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಲೆಯಲ್ಲಿ ಕೆಲ ಮಕ್ಕಳು ವಾಂತಿ ಮಾಡಿಕೊಂಡ ನಂತರ ಗಾಬರಿಗೊಂಡ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮನಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನಂತರ ಪೋಷಕರು 40 ಜನ […]

Continue Reading
IMG 20241125 WA0009

ಪಾವಗಡ : ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳು ಸರಿಯಾಗಿ ಬಳಸಿಕೊಳ್ಳಬೇಕು- ನ್ಯಾಯ ಮೂರ್ತಿ ವಿ.ಮಾದೇಶ್.

ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳು ಸರಿಯಾಗಿ ಬಳಸಿಕೊಳ್ಳಬೇಕು. ನ್ಯಾಯ ಮೂರ್ತಿ ವಿ.ಮಾದೇಶ್. ಪಾವಗಡ : ಬಾಲ್ಯಾವಸ್ಥೆಯಲ್ಲಿ ಮಕ್ಕಳ ಬೆಳವಣಿಗೆಗೆ ಅವಶ್ಯಕತೆವಾದ ಪೌಷ್ಟಿಕ ಆಹಾರವನ್ನು ಸರ್ಕಾರ ಅಂಗನವಾಡಿಗಳಿಗೆ ಒದಗಿಸುತ್ತಿದ್ದು ಅವುಗಳನ್ನು ಅಂಗನವಾಡಿ ಕೇಂದ್ರಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ ಮಾದೇಶ್ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಹತ್ತಿರವಿರುವ ಅಂಬೇಡ್ಕರ್ ಭವನದಲ್ಲಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ […]

Continue Reading
IMG 20241125 WA0008

ಪಾವಗಡ : ಚಿರತೆ ಸೆರೆ. ನಿಟ್ಟಿಸಿರು ಬಿಟ್ಟ ಬಡಾವಣೆವಾಸಿಗಳು….!

ಚಿರತೆ ಸೆರೆ. ನಿಟ್ಟಿಸಿರು ಬಿಟ್ಟ ಬಡಾವಣೆವಾಸಿಗಳು. ಪಾವಗಡ : ಕಳೆದ 3 ತಿಂಗಳಿಂದ ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೆ ಭಾನುವಾರ ರಾತ್ರಿ ಬೋನಿಗೆ ಬಿದ್ದಿದೆ. ಕಳೆದ ಎರಡು ಮೂರು ತಿಂಗಳಿಗಳಿಂದ ಹೌಸಿಂಗ್ ಬೋರ್ಡ್ ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಾತ್ರಿ ವೇಳೆ ಬೀದಿ ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದು ಸಿಸಿ ಕ್ಯಾಮೆರಾ ಗಳಲ್ಲಿ ಸೆರೆಯಾಗಿದ್ದು. ಚಿರತೆಯನ್ನು ಹಿಡಿಯುವಂತೆ ಬಡಾವಣೆ ನಿವಾಸಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮನವಿ ಮಾಡಿದ್ದರು. ಜನರ ಮನವಿಯನ್ನು […]

Continue Reading
IMG 20241124 WA0006 scaled

ಪಾವಗಡ : ಅದ್ದೂರಿಯಾಗಿ ನಡೆದ ಕನಕ ಜಯಂತಿ..!

ಅಪ್ಪಾಜಿ ಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಕನಕ ಜಯಂತಿ. ಪಾವಗಡ : ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಅಪ್ಪಾಜಿ ಹಳ್ಳಿ ಗ್ರಾಮದಲ್ಲಿ ಶನಿವಾರ ಅದ್ದೂರಿಯಾಗಿ ಕನಕ ಜಯಂತಿಯನ್ನು ಆಚರಿಸಲಾಯಿತು. ಕನಕ ಜಯಂತಿಯ ಅಂಗವಾಗಿ ದೂರದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ , ಮತ್ತು ಕೆಲಸಕ್ಕಾಗಿ ಹೋದವರು ಕನಕ ಜಯಂತಿ ಅಂಗವಾಗಿ ಊರಿಗೆ ಆಗಮಿಸಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಕನಕ ಜಯಂತಿ ಅಂಗವಾಗಿ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಸಿಂಗಾರ ಗೊಳಿಸಿದ ಟ್ರಾಕ್ಟರ್‌ನಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಮಾಡಿ ಊರಿನ ಪ್ರಮುಖ ರಸ್ತೆಗಳಲ್ಲಿ […]

Continue Reading
IMG 20241124 WA0004

ಪಾವಗಡ : ಶಾಂತಿಯುತವಾಗಿ ನಡೆದ ಗ್ರಾಮ ಪಂಚಾಯತಿಗಳ ಉಪ ಚುನಾವಣೆ….!

ಶಾಂತಿಯುತವಾಗಿ ನಡೆದ ಗ್ರಾಮ ಪಂಚಾಯತಿಗಳ ಉಪ ಚುನಾವಣೆ. ಪಾವಗಡ: ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳ ಕ್ಷೇತ್ರಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ನಾಲ್ಕು ಗ್ರಾಮಗಳಿಗೆ ಉಪ ಚುನಾವಣೆ ಶನಿವಾರ ಶಾಂತವಾದ ರೀತಿಯಲ್ಲಿ ಮತದಾನ ಮತದಾನ ನಡೆಯಿತು. ಬ್ಯಾಡನೂರು ಗ್ರಾಮ ಪಂಚಾಯಿತಿಯ ಬ್ಯಾಡನೂರು. ಕಾಮನದುರ್ಗ ಗ್ರಾಮ ಪಂಚಾಯಿತಿಯ ಸೂಲನಾಯಕನಹಳ್ಳಿ, ವದನಕಲ್ಲು ಗ್ರಾಮ ಪಂಚಾಯಿತಿಯ.ಕ್ಯಾತಗಾನಹಳ್ಳಿ ಮತ್ತು ಕೊಡಮಡಗು ಗ್ರಾಮ ಪಂಚಾಯಿತಿಯ ಕಡಮಲಕುಂಟೆ ಕ್ಷೇತ್ರಗಳಿಗೆ ಶಾಂತಿಯುತವಾಗಿ ಮತದಾನ ನಡೆದಿದೆ ಈ ಉಪಚುನಾವಣೆ ಬೆಳಿಗ್ಗೆ 07 ರಿಂದ ಸಂಜೆ 05 ಗಂಟೆಯ ವರೆಗೆ ಮತದಾನ […]

Continue Reading
IMG 20241117 WA0004

ಪಾವಗಡ : ಪೊಲೀಸರ ಕಿರಕುಳ : ದಯಾಮರಣ ಕೊಡಸಿ ಸ್ವಾಮಿ….!

 ಗೃಹಸಚಿವರ ಜಿಲ್ಲೆಯಲ್ಲಿ ಸಾಮಾನ್ಯರಿಗಿಲ್ಲ ರಕ್ಷಣೆ ವೈ ಎನ್‌ ಹೊಸಕೋಟೆ ಪೊಲೀಸರ ಅಟ್ಟಹಾಸ ಸಿವಿಲ್‌ ವ್ಯಾಜ್ಯದಲ್ಲಿ ಪೊಲೀಸರಿಗೆ ಏನು ಕೆಲಸ ಸೆಟಲ್ ಮೆಂಟ್‌ ಅಡ್ಡೆಯಾದ ಪೊಲೀಸ್‌ ಠಾಣೆ ದಯಾಮರಣ ಕೊಡಸಿ ಸ್ವಾಮಿ –  ನೊಂದ ಕುಟುಂಬದ ಆಕ್ರಂದನ…..! ಬೆಂಗಳೂರು : ಪಾವಗಡ ತಾಲ್ಲೂಕಿನ ವೈ ಎನ್‌ ಹೋಸಕೋಟೆ ಕೆಲ ಪೊಲೀಸರ ಅಟ್ಟಹಾಸಕ್ಕೆ ಸಾಮಾನ್ಯ ಜನ ನರಳಿ ಹೋಗುತ್ತಿದ್ದಾರೆ. ವಸೂಲಿ / ಸೆಟಲ್‌ ಮೆಂಟ್‌ ಅಡ್ಡೆಯಾಗಿಗೆ ಪೊಲೀಸ್‌ ಠಾಣೆಗೆ  ಹಣವಂತರು – ಬಲಾಢ್ಯರು ಪೆನ್ನು – ಪೇಪರ್‌ ಇದೆ ಎಂದು […]

Continue Reading
IMG 20241108 WA0002

ಪಾವಗಡ: ಕಾನೂನುಬಾಹಿರುವಾಗಿ ಮಕ್ಕಳನ್ನು ಕೊಳ್ಳುವುದು ಮಾರುವುದು ಶಿಕ್ಷಾರ್ಹ ಅಪರಾಧ….!

ಕಾನೂನುಬಾಹಿರುವಾಗಿ ಮಕ್ಕಳನ್ನು ಕೊಳ್ಳುವುದು ಮಾರುವುದು ಶಿಕ್ಷಾರ್ಹ ಅಪರಾಧ. ಪಾವಗಡ: ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಜಾಗೃತಿ ಸಪ್ತಾಹ ಹಾಗೂ ಅರಿವು ಕಾರ್ಯಕ್ರಮಕ್ಕೆ ತಹಶೀಲ್ದಾರ್ ವರದರಾಜು ಚಾಲನೆ ನೀಡಿದರು. ಜಾಗೃತಿ ಜಾಥಾ ಕಾರ್ಯಕ್ರಮ ತಹಶೀಲ್ದಾರ್ ಕಛೇರಿಯಿಂದ ನಾಗರಕಟ್ಟೆ ವೃತ್ತ ದವರೆಗೆ ನಡೆಯಿತು ಕಾರ್ಯಕ್ರಮ ಉದ್ದೇಶಿಸಿ ಮಕ್ಕಳ ರಕ್ಷಣಾಧಿಕಾರಿಯಾದ ಶಿವಣ್ಣ ಮಾತನಾಡಿ.ಪ್ರತಿ ವರ್ಷ ನವಂಬರ್ ತಿಂಗಳನ್ನು […]

Continue Reading
IMG 20241106 WA0042

ಪಾವಗಡ : ವಕೀಲರ ಮೇಲೆ ಇನ್‌ಸ್ಪೆಕ್ಟರ್ ಹಲ್ಲೆ ಖಂಡಿಸಿ. ಪ್ರತಿಭಟನೆ….!

ವಕೀಲರ ಮೇಲೆ ಇನ್‌ಸ್ಪೆಕ್ಟರ್ ಹಲ್ಲೆ ಖಂಡಿಸಿ. ಪ್ರತಿಭಟನೆ. ಪಾವಗಡ : ತುಮಕೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ದಿನೇಶ್‌ಕುಮಾರ್‌ ವಕೀಲ ರವಿಕುಮಾರ್ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘ ಬುಧವಾರ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು. ವಕೀಲರ ಮೇಲೆ ಪೊಲೀಸರ ದಾಳಿಯನ್ನು ಖಂಡಿಸಿ, ತಕ್ಷಣವೇ ಇನ್‌ಸ್ಪೆಕ್ಟರ್‌ ದಿನೇಶ್‌ಕುಮಾರ್‌ ಅಮಾನತು ಮಾಡುವಂತೆ ವಕೀಲರು ಆಗ್ರಹಿಸಿದರು. ಪ್ರತಿಭಟನೆ ಉದ್ದೇಶಿಸಿ ವಕೀಲ ಕೆ.ಆರ್ ಜಯಸಿಂಹ […]

Continue Reading