ಪಾವಗಡ: ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….!
ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….! ವೈ.ಎನ್.ಹೊಸಕೋಟೆ : ಗ್ರಾಮದ ಭಾಗ್ಯಲಕ್ಷ್ಮಿ ಏಜೆನ್ಸೀಸ್ ರಸಗೊಬ್ಬರ ಅಂಗಡಿಗೆ ಜಿಲ್ಲಾ ಕೀಟನಾಶಕ ಪರಿವೀಕ್ಷಕರು ಶುಕ್ರವಾರ ನೋಟಿಸು ನೀಡಿದ್ದಾರೆ. ಗ್ರಾಮದ ಈ ರಸಗೊಬ್ಬರ ಅಂಗಡಿಯಲ್ಲಿ ಮಾಲೀಕರು ರೈತರಿಗೆ ನಿಶೇದಿತ ಕೀಟನಾಶಕವಾದ ಡಿಕ್ಲೋರವಸ್-76% ಇಸಿ (ನೋವನ್) ಯನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿಯವರೆಗೆ ಸುಮಾರು 84 ಸಾವಿರ ರೂ ಮೌಲ್ಯದ ನಿಶೇದಿತ ಕ್ರಿಮಿನಾಶಕವನ್ನು ಮಾರಾಟ ಮಾಡಿದ್ದಾರೆ. ಅಂಗಡಿ ಪರಿಶೀಲನೆಯ ವೇಳೆ 13 ಸಾವಿರ ರೂ ಮೌಲ್ಯದ 9.5ಲೀಟರ್ ನಿಶೇದಿತ ಕ್ರಿಮಿನಾಶಕ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಗಿದೆ. ಅಂಗಡಿಯಲ್ಲಿ […]
Continue Reading