ಪಾವಗಡ : ವಿದ್ಯುತ್ ಸ್ಪರ್ಶಿಸಿ ಇಬ್ಬರು ಯುವಕರ ಸಾವು….!
ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಇಬ್ಬರು ಯುವಕರ ಸಾವು. ಪಾವಗಡ : ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ತಾಲ್ಲೂಕಿನ ಟಿ ಎನ್ ಬೆಟ್ಟದ ಹೊರವಲಯದಲ್ಲಿ ನಡೆದಿದೆ. ಟಿ ಎನ್ ಬೆಟ್ಟದ ಅನಿಲ್ ಕುಮಾರ್ (29) ಮತ್ತು ಪುಟ್ಟರಾಜು (35) ಮೃತ ಯುವಕರು. ಟಿ ಎನ್ ಬೆಟ್ಟದ ಸರ್ವೇ ನಂಬರ್ 293 ರ ಮೂರು ಎಕರೆ ಜಮೀನಿನಲ್ಲಿ ಶೇಂಗಾ ಭಿತ್ತನೆ ಮಾಡಿದ್ದು ಕಾಡು ಪ್ರಾಣಿಗಳ ಕಾವಲಿಗೆ ಎಂದು ಪ್ರತಿದಿನ ರಾತ್ರಿ […]
Continue Reading