ಪಾವಗಡ : ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ
ವೈ.ಎನ್.ಹೊಸಕೋಟೆ: ಗ್ರಾಮದ ರಾಷ್ಟ್ರೀಯ ವಿಧ್ಯಾಪೀಠ ಪ್ರಥಮ ಧರ್ಜೆ ಕಾಲೇಜಿನಲ್ಲಿ ದಿನಾಂಕ 6/07/2023 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ವಗಿಯಿಂದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಐ. ಅರ್ಜುನ್ ಗೌಡ ರವರು ಇತ್ತಿಚಿನ ದಿನಗಳಲ್ಲಿ 14 ರಿಂದ 24ನೆ ವಯಸ್ಸಿನ ಯುವಕರೆ ಈ ಮಾದಕ ವಸ್ತುಗಳಿಗೆ ಹೆಚ್ಚು ಅವಲಂಬಿತರಾಗಿದ್ದಾರೆ ಈ ಮಾದಕ ವಸ್ತುಗಳಿಂದ ವರ್ಷಕ್ಕೆ 8 ಲಕ್ಷ ಜನ ಸಾಯುತ್ತಿದ್ದು ಇದರಿಂದ ಮನುಷ್ಯನನ್ನು ಅಪರಾದ ಕೃತ್ಯಗಳನ್ನು […]
Continue Reading