IMG 20230627 WA0025

ಪಾವಗಡ: ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ…!

DISTRICT NEWS ತುಮಕೂರು

ಹೆಲ್ಪ್ ಸೊಸೈಟಿಯ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ.
ಪಾವಗಡ : ಪಟ್ಟಣದ ಶ್ರೀ ಶನಿಮಹಾತ್ಮ ದೇವಸ್ಥಾನದ ಹಿಂಭಾಗದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಹೆಲ್ಪ್ ಸೊಸೈಟಿಯ ವತಿಯಿಂದ ಮಂಗಳವಾರ
ಶಾಲಾ ಮಕ್ಕಳಿಗೆ ಬ್ಯಾಗ್ ಗಳನ್ನು
ಹೆಲ್ಪ್ ಸೊಸೈಟಿ ಯ ಅಧ್ಯಕ್ಷ ಮಾನ ಶಶಿ ಕಿರಣ್ ವಿತರಿಸಿದರು.

IMG 20230627 WA0024

ಕಾರ್ಯಕ್ರಮ ಉದ್ದೇಶಿಸಿ, ಸಂಧ್ಯಾಶಶಿಕಿರಣ್ ಮಾತನಾಡಿ, ಪ್ರತಿಯೊಂದು ಮಗುವಿಗೂ ಶಿಕ್ಷಣ ಅತ್ಯಗತ್ಯ, ಎಲ್ಲಾ ಮಕ್ಕಳು ಪ್ರತಿದಿನ ಶಾಲೆಗೆ ತಪ್ಪದೇ ಹಾಜರಾಗಿ, ಉತ್ತಮವಾಗಿ ಕಲಿತು, ಉನ್ನತ ಜೀವನ ಮಟ್ಟವನ್ನು ರೂಪಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮಾರುತೇಶ್ , ಸಹ ಶಿಕ್ಷಕಿ, ಶೋಭಾ, ಮಾನಂ ಶಶಿಕಿರಣ್, ಶಶಿಕಲಾ, ನಾಗರಾಜು ಹಾಗೂ ಶಾಲೆ ಯ ವಿದ್ಯಾರ್ಥಿಗಳು ಹಾಜರಿದ್ದರು.