DSC3155

ತುಮಕೂರು : ಕಾನೂನು ಬಾಹಿರವಾಗಿ ಖಾತೆ ಮಾಡಿ ಕೊಟ್ಟಿರುವ ದೂರುಗಳ ಮಹಾಪೂರ,,,!

ಸುಳ್ಳು ದಾಖಲೆ ಸೃಷ್ಟಿ : ಉಪಲೋಕಾಯುಕ್ತರ ಪ್ರಶ್ನೆಗೆ ತಡವರಿಸಿದ ಪಿಡಿಓ ಕಾನೂನು ಬಾಹಿರವಾಗಿ ಖಾತೆ ಮಾಡಿ ಕೊಟ್ಟಿರುವ ದೂರುಗಳ ಮಹಾಪೂರ…! ಸಕಾರಣವಿಲ್ಲದೆ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗೆ ಅಲೆದಾಡಿಸಬಾರದು…! ತುಮಕೂರು  ಅ.19: ಜಿಲ್ಲೆಯ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್. ವಿನಾಯಕ ಅವರು ಸುಳ್ಳು ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ವಿನಾಯಕ ಅವರನ್ನು ಪ್ರಶ್ನಿಸಿದಾಗ ಸರಿಯಾದ ರೀತಿಯಲ್ಲಿ ದಾಖಲೆ ನೀಡದೆ […]

Continue Reading
IMG 20241018 WA0018

ತುಮಕೂರು : ಶಿಖರ ಬಸವ ಜಾತ್ರೆಯ ನಿಡುಗಲ್ಲು ದುರ್ಗ…!

*ಶಿಖರ ಬಸವ ಜಾತ್ರೆಯ ನಿಡುಗಲ್ಲು ದುರ್ಗ* “ ಹಕ್ಕಿ ಹಾರದ ಕೋಟೆ * ಪಕ್ಷಿ ತೂರದ ಕೋಟೆ * ರಕ್ಕಸ ಕೋಟೆ * ರಣಕೋಟೆ ನಿಡುಗಲ್ಲು” ಎಂದು ಖ್ಯಾತಿಯನ್ನು ಪಡೆದಿದ್ದ ದಕ್ಷಿಣದ ಹಂಪೆ ನಿಡಗಲ್ಲು ದುರ್ಗ, ಪಾವಗಡ : ತುಮಕೂರು ಜಿಲ್ಲೆಯ ಪ್ರಮುಖ ಐತಿಹಾಸಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಪಾವಗಡ ತಾಲ್ಲೂಕಿನ ಪ್ರಮುಖ ಆಕರ್ಷಣೆಯಾಗಿದೆ. ಈ ದುರ್ಗವು ಗತಕಾಲದ ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ವಿಚಾರಗಳನ್ನು ಭವಿಷ್ಯದ ಜನತೆಗೆ ತಿಳಿಸಿಕೊಡುವ ಸ್ಮಾರಕ ಕ್ಷೇತ್ರವಾಗಿ ಉಳಿದಿದೆ. ಪ್ರತಿ ವರ್ಷ ಶ್ರಾವಣದ […]

Continue Reading
IMG 20241015 WA0005

ಪಾವಗಡ : ಚೆಂಡು ಹೂವಿನ ಬೆಳೆ ಹೆಚ್ಚು ಲಾಭದಾಯಕ….!

ಚೆಂಡು ಹೂವಿನ ಬೆಳೆ ಹೆಚ್ಚು ಲಾಭದಾಯಕ . ತುಷಾರ್ ಕಾಂತಿ ಬೆಹೇರಾ. ಪಾವಗಡ : ಕೃಷಿ ಅಭಿವೃದ್ಧಿಗಾಗಿ ಐ.ಐ.ಎಚ್. ರ್ ಮತ್ತು ಐ.ಸಿ.ಎ .ಆರ್ ಸಂಸ್ಥೆ ಗಳು ಅನೇಕ ರೀತಿಯ ತಳಿಗಳನ್ನು ರೂಪಿಸಿದೆಯೆಂದು ಬೆಂಗಳೂರಿನ ಐ. ಐ. ಹೆಚ್. ರ್ ಮತ್ತು ಐ.ಸಿ.ಎ. ಆರ್ ನ ನಿರ್ದೇಶಕರಾದ ತುಷಾರ್ ಕಾಂತಿ ಬೆಹಾರ್ ತಿಳಿಸಿದರು. ತಾಲ್ಲೂಕಿನ ನೀಲಮ್ಮನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಚೆಂಡು ಹೂವಿನ ಹೈಬ್ರಿಡ್ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಯಲ್ಲಿ ಬೆಳೆ ವೈವಿಧ್ಯತೆ ಅತಿ […]

Continue Reading
IMG 20240929 WA0001 scaled

ಪಾವಗಡ : ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ, 32 ಜನರ ಬಂಧನ….!

  ಜೂಜಾಟ ಅಡ್ಡೆ ಮೇಲೆ ಪೊಲೀಸರ ದಾಳಿ, 32 ಜನರ ಬಂಧನ. ಪಾವಗಡ: ಪಾವಗಡ ಪಟ್ಟಣ ಠಾಣೆಯ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡಿ 32 ಜನ ಜೂಜು ಕೋರರನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದ ಆಂಧ್ರ ಗಡಿಯಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ರವರ ಮಾರ್ಗದರ್ಶನದಲ್ಲಿ ತುಮಕೂರು ಪಿ ಎಸ್ ಐ ಪ್ರಸನ್ನ ಕುಮಾರ್ ಮತ್ತು ಪಾವಗಡ ಠಾಣೆಯ ಸಿಪಿಐ […]

Continue Reading
IMG 20240922 WA0006 scaled

ಪಾವಗಡ :ನ್ಯಾಯದಗುಂಟೆ ಪಂಚಾಯಿತಿ ಉಪಾಧ್ಯಕ್ಷರ ಆಯ್ಕೆ…!

ನ್ಯಾಯದಗುಂಟೆ ಪಂಚಾಯಿತಿಯ ಉಪಾಧ್ಯಕ್ಷರಾಗಿ ರಾಧಮ್ಮ ಅವಿರೋಧವಾಗಿ ಆಯ್ಕೆ. ಪಾವಗಡ : ತಾಲ್ಲೂಕಿನ ನ್ಯಾಯದಗುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ರಾಧಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಉಪಾಧ್ಯಕ್ಷರಾದ ಪರಮೇಶ್ವರ್ ನವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದು ಉಪಾಧ್ಯಕ್ಷ ಸ್ಥಾನಕ್ಕೆ ರಾಧಮ್ಮ ಶಿವಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದು, ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಹಶೀಲ್ದಾರ್ ವರದರಾಜ ರವರು ರಾಧಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಈ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು […]

Continue Reading
IMG 20240918 WA0035

ಪಾವಗಡ : ಅಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಮೃತ ದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ಕುಟುಂಬಸ್ಥರು….!

ವೈ ಎನ್. ಹೊಸಕೋಟೆ : ಸರ್ಕಾರಿ ಆಸ್ಪತ್ರೆ ಯ ದುಸ್ಥಿತಿ ಅಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಮೃತ ದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ಕುಟುಂಬಸ್ಥರು. ಪಾವಗಡ:- ಮೃತ ವ್ಯಕ್ತಿಯ ಮೃತ ದೇಹ ಸಾಗಿಸಲು ಸೂಕ್ತವಾದ ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಕುಟುಂಬಸ್ಥರು ಮೃತ ವ್ಯಕ್ತಿಯ ಶವವನ್ನು ದ್ವಿಚಕ್ರವಾಹನದಲ್ಲಿ ಕೊಂಡೊಯ್ದ ಹೃದಯ ವಿದ್ರಾಯಕ ಘಟನೆ ತಾಲ್ಲೂಕಿನ ವೈ ಎನ್ ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆದಿದೆ. ತಾಲ್ಲೂಕಿನ ದಳವಾಯಿ ಹಳ್ಳಿ ಗ್ರಾಮದ ಹೊನ್ನೂರಪ್ಪ (80) ವಯೋ ಸಹಜ ಕಾಯಿಲೆಯಿಂದ ವೈ ಎನ್ […]

Continue Reading
WhatsApp Image 2024 09 17 at 4.46.50 PM

ತುಮಕೂರು : ಐದು ಗ್ರಾಮ ಪಂಚಾಯತಿಗಳ ದತ್ತು ಸ್ವೀಕಾರ….!

ತುಮಕೂರು ಗ್ರಾಮಾಂತರ ಕ್ಷೇತ್ರದ ಐದು ಗ್ರಾಮ ಪಂಚಾಯತಿಗಳನ್ನು ದತ್ತು ತೆಗೆದುಕೊಂಡ ಕೇಂದ್ರ ಸಚಿವ ವಿ ಸೋಮಣ್ಣ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ, ಊರುಕೆರೆ ಯಲ್ಲಾಪುರ, ಹೆಗ್ಗೆರೆ, ಹೆತ್ತೇನಹಳ್ಳಿ ಹಾಗೂ ಗೂಳೂರು ಗ್ರಾಮ ಪಂಚಾಯಿತಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ದತ್ತು ತೆಗೆದುಕೊಳ್ಳುವುದಾಗಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಮಂಗಳವಾರ ಇಲ್ಲಿ ಘೊಷಿಸಿದರು. ಅವರು ಬೆಳಗುಂಬ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತವಾಗಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ […]

Continue Reading
IMG 20240912 WA0000

ಪಾವಗಡ : ಜಾಮೀನು ಅರ್ಜಿ ವಜಾ…..!

ಜಾಮೀನು ಅರ್ಜಿ ವಜಾ. ಪಾವಗಡ : ಪಟ್ಟಣದ ಪೆನುಗೊಂಡ ರಸ್ತೆ ಯ ಪ್ರಾವಿಷನ್ ಸ್ಟೋರ್ ಹತ್ತಿರ ದಿನಾಂಕ 18 /6 /2024 ರಂದು ಆರೋಪಿಗಳು ಅಂಗಡಿ ಬಳಿ ಬಂದು ಸಕ್ಕರೆ ಕೇಳುವ ನೆಪದಲ್ಲಿ ಅಂಗಡಿ ಮಹಿಳೆಯ ಕೊರಳಿನಲ್ಲಿದ್ದ 30 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದು.ಘಟನೆಯ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪೊಲೀಸರು ದಸ್ತು ಕಾರ್ಯ ಮಾಡುತ್ತಿದ್ದಾಗ ಮಹಾರಾಷ್ಟ್ರ ಮೂಲದ ಹಸನ್ ಆಲಿ ಮತ್ತು ಮಹಮ್ಮದ್ ಅಲಿ ಇರಾನಿ ಸಿಕ್ಕಿಬಿದ್ದಿದ್ದು.ಅವರು ಪಾವಗಡ ಪಟ್ಟಣದಲ್ಲಿ […]

Continue Reading
IMG 20240909 WA0012

ಪಾವಗಡ : ಕ್ರೀಡಾಕೂಟ. ತಾಲ್ಲೂಕು ಮಟ್ಟಕ್ಕೆ ಆಯ್ಕೆ…!

ಕ್ರೀಡಾಕೂಟ. ತಾಲ್ಲೂಕು ಮಟ್ಟಕ್ಕೆ ಆಯ್ಕೆ. ಪಾವಗಡ : ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಕಸಬಾ ಗ್ರಾಮಂತರ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಸೋಮವಾರ ಏರ್ಪಡಿಸಲಾಗಿದ್ದು. ಬಾಲಕಿಯರ ವಿಭಾಗ: ಖೋ ಖೋ ಪಂದ್ಯದಲ್ಲಿ ಐ ಜಿ ಆರ್ ಎಸ್ ವೆಂಕಟಾಪುರ ಪ್ರಥಮ ಸ್ಥಾನ, ಗೋಕುಲ ಪ್ರೌಢಶಾಲೆ ದ್ವಿತೀಯ ಸ್ಥಾನ. ಕಬ್ಬಡಿ ಪಂದ್ಯದಲ್ಲಿ ಗೋಕುಲ ಶಾಲೆ ಪ್ರಥಮ, ಎಂಜಿಎಂ ಬ್ಯಾಡನೂರು ದ್ವಿತೀಯ. ವಾಲಿಬಾಲ್ ಪಂದ್ಯದಲ್ಲಿ ಜಲದುರ್ಗಂಬಾ ಶಾಲೆ ಪ್ರಥಮ, ಗುರುಕುಲ ಶಾಲೆ ದ್ವಿತೀಯ, ಥ್ರೋ ಬಾಲ್ ನಲ್ಲಿ ಜೆ […]

Continue Reading
IMG 20240907 WA0002

ಪಾವಗಡ : ವಾಹನ ಸಮೇತ ವ್ಯಕ್ತಿಯ ಸಜೀವ ದಹನ..!.

 ಲಗೇಜ್ ವಾಹನ ಸಮೇತ ವ್ಯಕ್ತಿ ಯ ಸಜೀವ ದಹನ. ಪಾವಗಡ :  ಲಗೇಜ್ ವಾಹನ ಜೊತೆ ವ್ಯಕ್ತಿ ಸಜೀವವಾಗಿ ದಹನವಾಗಿರುವ ಘಟನೆ ತಾಲ್ಲೂಕಿನ ಪಳವಳ್ಳಿ ರಸ್ತೆಯ ವೀರಮನಳ್ಳಿ ಗೇಟ್ ನ ರೈಲ್ವೆ ಮೇಲು ಸೇತುವೆ ಸಮೀಪ ಗುರುವಾರ ರಾತ್ರಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ತಾಲ್ಲೂಕಿನ ವೈ ಎನ್. ಹೊಸಕೋಟೆ ಗ್ರಾಮವಾಸಿಯಾದ ರವಿಕುಮಾರ್ (38) ಎಂದು ತಿಳಿದು ಬಂದಿದೆ .ವಿಷಯ ತಿಳಿದ ನಂತರ ಮೃತನ ಪತ್ನಿ ಠಾಣೆಗೆ ಬಂದು ಮೃತ ರವಿಕುಮಾರ್ ಲೋನ್ ತೆಗೆದುಕೊಂಡು […]

Continue Reading