ಪಾವಗಡ:ಸಡಗರದ ಶಿವರಾತ್ರಿ ಆಚರಣೆ….!
ತಾಲೂಕಿನಾದ್ಯಂತ ಸಡಗರದ ಶಿವರಾತ್ರಿ ಆಚರಣೆ. ಪಾವಗಡ.. ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಸಂಕಾಪುರ ಮಹಾಬಲೇಶ್ವರ, ನಲಗಾನ ಹಳ್ಳಿಯ ನಂಜುಂಡೇಶ್ವರ, ವೆಂಕಟಾಪುರದ ಶಿವಾಲಯ, ಪಟ್ಟಣದ ಸಿದ್ದರಾಮೇಶ್ವರ ಸ್ವಾಮಿ ದೇವಾಲಯಗಳಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಶಿವಲಿಂಗಕ್ಕೆ ಅಭಿಷೇಕ, ಕುಂಕುಮಾರ್ಚನೆ, ಮಾಡುವ ಮೂಲಕ ಸಂಭ್ರದಿಂದ ಶಿವರಾತ್ರಿ ಆಚರಿಸಲಾಯಿತು. […]
Continue Reading