RanaMiheekaEngaged1200

`ಬಲ್ಲಾಳದೇವನ ‘ ಪ್ರೇಮ ಕಹಾನಿ…!

FILM NEWS

ಬೆಂಗಳೂರು ಮೇ 24 :- ಟಾಲಿವುಡ್‌ನ  ಯುವ ಹೀರೋ ದಗ್ಗುಬಾಟಿ ವಾರಸುದಾರ  ಮೊಸ್ಟ್ ಎಲಿಜೆಬಲ್  ಬ್ಯಾಚುಲರ್     ಬಲ್ಲಾಳ ದೇವ ನಿಚ್ಚಿತಾರ್ಥ ಇತ್ತೀಚೆಗೆ ಮಿಹಿಕಲಾ ಜೊತೆ ನಡೆದಿತ್ತು.

 ತನ್ನ ಪ್ರೀತಿಯನ್ನು ಹೇಗೆ ಪ್ರಪೋಸ್ ಮಾಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು .. ರಾಣಾ- ಮಿಹಿಕಲಾ ಪ್ರೇಮ ವಿಷಯ ತಿಳಿದ ಕೂಡಲೇ ..  ಅನೇಕರಲ್ಲಿ ಕ್ಯೂರಿಯಾಸಿಟಿ ಇತ್ತು. ಇದಕ್ಕೆ ರಾಣಾ ಉತ್ತರಿಸಿದ್ದು ಹೀಗೆ…

ತನ್ನ ಪ್ರೀತಿಯನ್ನು ವಿಷಯವನ್ನು ಸಿಂಪಲ್ ಆಗಿ  ಪ್ರಪೋಸ್ ಮಾಡಿದ್ದೆ ಎಂದು ರಾಣಾ ಬಹಿರಂಗಪಡಿಸಿದ್ದಾರೆ. ಆದರೆ ಬಹಳ ವರುಷದಿಂದ ಪರಿಚಯವಿದ್ದರು ಲವ್ ಪ್ರಪೋಸ್ ಮಾಡುವ ಮುನ್ನಾ ಒಂದು ದಿನವೆಲ್ಲಾ ಯೋಚನೆ ಮಾಡಿ ನಂತರ ಪೋನ್ ಮಾಡಿ ಪ್ರಪೋಸ್ ಮಾಡಿದ್ದರಂತೆ ಈ ಬಲ್ಲಾಳದೇವ.

ಪ್ರಪೋಸ್  ಮಾಡಿದ ಮೇಲೆ ಮಿಹಿಕಾ ರಿಂದ ತಕ್ಷಣ ಉತ್ತರ ಬರಲಿಲ್ಲವಂತೆ ಮರುದಿನ, ಇಬ್ಬರು ಭೇಟಿಯಾಗಿ ಮಾತನಾಡಿ ಕೊಂಡರಂತೆ ನಂತರ ಇವರ ಪ್ರೇಮ ಪಯಣ ಆರಂಭವಾಯಿತು ಎಂದಿದ್ದಾರೆ ರಾಣಾ

ಮನೆಯಲ್ಲಿಯೂ ಸಹ ಅವರು ತಮ್ಮ ಪ್ರೀತಿಯ ವಿಷಯವನ್ನು  ಸಿಂಪಲ್ ಆಗಿ 2-3 ನಿಮಿಷಗಳಲ್ಲಿ ಹೇಳಿದರಂತೆ ತಕ್ಷಣ ಮನೆ ಮಂದಿ ಒಪ್ಪಿದ್ದಾರೆ ಎಂದು  ರಾಣಾ ಹೇಳಿಕೊಂಡಿದ್ದಾರೆ.  ರೀಲ್ ನಲ್ಲಿ  ಎಷ್ಟೇ ದೊಡ್ಡ ಹಿರೊ ಆದರೂ ರಿಯಲ್ ಲೈಪ್ ನಲ್ಲಿ ಇವರ ಲವ್ ಸ್ಟೋರಿ ಸಿಂಪಲ್ ಆಗಿದೆ ಅಲ್ಲ ವಾ….!