ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಜುಲೈ ತಿಂಗಳ ಕಾರ್ಯಕ್ರಮಗಳ ಹೆಜ್ಜೆ ಗುರುತು ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಆನೇಕಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಎಸ್.ಎಂ ಚಂದ್ರಪ್ಪ ರವರು ನೆರವೇರಿಸಿದರು ಸಿ ಕೆ ಚಿನ್ನಪ್ಪ ಗೌತಮ್ ವೆಂಕಿ ಮುನಿರತ್ನಮ್ಮ ಲತಾ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಇದ್ದರು.
ಕಾರ್ಯಕ್ರಮನ್ನು ಕುರಿತು ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಂ ಚಂದ್ರಪ್ಪ ಸಮಾಜದಲ್ಲಿ ಸಾಹಿತ್ಯದ ಓದುಗರು ಹೆಚ್ಚಾದರೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಪ್ರತಿ ಮನುಷ್ಯನಿಗೆ ಪ್ರಕೃತಿಯ ಹಾಗೂ ಪುಸ್ತಕದ ಒಡನಾಟ ಜ್ಞಾನದ ದಾರಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಆನೇಕಲ್ ಮಂಡಲದ ಬಿಜೆಪಿ ಅಧ್ಯಕ್ಷರಾದ ಮುನಿರಾಜು ಗೌಡ ಮಾತನಾಡಿ ಮಾತೃಭಾಷೆ ಬೆಳವಣಿಗೆಗೆ ಜನಸಾಮಾನ್ಯರು ಹೆಚ್ಚು ಶ್ರಮವಹಿಸುತ್ತಿದ್ದಾರೆ ಗಡಿಗಳಲ್ಲಿ ಸಾಂಸ್ಕೃತಿಕವಾಗಿ ಜನರು ಸಂಪತ್ ಭರಿತರಾಗಿದ್ದಾರೆ ಅದನ್ನ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲಾ ನಾಗರಿಕರ ಮೇಲಿದೆ ಎಂದು ತಿಳಿಸಿದರು
ಭೋವಿ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಗೌತಮ್ ವೆಂಕಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ವಹಿಸಿದರು
ಸಮಾಜ ಸೇವಕರ ಕ್ಷೇತ್ರದಲ್ಲಿ ಹಿರಿಯರಾದ ಸಿಡಿ ಹೊಸಕೋಟೆ ಚಿನ್ನಪ್ಪ ಮುನಿರಾಜು ಗೌಡ ಶೈಲೇಂದ್ರ ಕುಮಾರ್ ಮಲ್ಟಿ ಮೀಡಿಯಾ ಚಂದ್ರು ಸನಾವುಲ್ಲಾ ಮಾಧ್ಯಮ ಕ್ಷೇತ್ರದಲ್ಲಿ ಕೆ 99 ಆನಂದ್ ಕುಮಾರ್, ಪಬ್ಲಿಕ್ ಅಂಡ್ ಪಾಲಿಟಿಕ್ಸ್ ಗೋಪಿ , ಸರ್ವ ಕರ್ನಾಟಕ ಸಪ್ತಸ್ವರ ಹರೀಶ್ ಚೂಡೇನಹಳ್ಳಿ , ಸುದ್ದಿ ಮನೆ ತೆಲುಗರಹಳ್ಳಿ ಗಣೇಶ್, ಪರಿವರ್ತನ ಪ್ರಭ ಸೋಮಶೇಖರ್ ರವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಆನೇಕಲ್ ಡಿ ವೆಂಕಟೇಶ್ ಸಮಂದೂರು ನವೀನ್ ರತ್ನ ಮುನಿರತ್ನಮ್ಮ ಎನ್ ಕುಮಾರಿ ರೇಖಾ ಲತಾ ಶರಣ್ಯ ಮಹದೇವಿ ಭಾರತಿ ಗೀತಾ ಬಿ ಪಿ ಮರಿಯಪ್ಪ ಸಮಿಉಲ್ಲಾ ಅರೇಹಳ್ಳಿ ಮಂಜು ವೇಣುಗೋಪಾಲ್ ಮರಿಯಪ್ಪ ಸಿ ಕೃಷ್ಣ ದೊಡ್ಡಹಾಗಡೆ ಕೃಷ್ಣಪ್ಪ ಆದೂರು ಆನಂದ್ ಗಿರೀಶ್ ಭಾನುಪ್ರಕಾಶ್ ಮರಸೂರು ಸುರೇಶ್ ಜಾಲಿ ವೆಂಕಟೇಶ್ ಕಾಲೋನಿ ಶಂಕರ್ ಇಲಿಯಾಸ್ ಖಾನ್ ನಾರಾಯಣ್ ರಾಮಚಂದ್ರ ಶ್ರೀನಿವಾಸ್ ಅಣ್ಣಯ್ಯ ಆನಂದ್ ಆಟೋ ನಾಗರಾಜ್ ಸುರೇಶ್ ನಾಗರಾಜು ತಬಲಾ ಮಂಜು ಮೀಸೆ ಸುರೇಶ್ ಕನಮನಳ್ಳಿ ಕುಮಾರ್ ಸುಣವಾರ ಚಂದ್ರು ಚಂಪಕಧಾಮರಾಜು ಚೆನ್ನೆನ ಅಗ್ರಹಾರ ರಾಜು ಮೆಹಬೂಬ್ ಪಾಷಾ ಗಾಯಕರಾದ ಚಿಕ್ಕಹಾಗಡೆ ಯಲ್ಲಪ್ಪ ರಾಮಚಂದ್ರ ಮೇಘನಾ ಮನೋಹರ್ ಕಸಾಪ ಪದಾಧಿಕಾರಿಗಳಾದ ಆಪ್ಸರ್ ಆಲಿ ಖಾನ್ ಮಿಲಿಟರಿ ಕುಮಾರ್ ಡಾ” ನಾಗರಾಜ್ ಚುಟುಕು ಶಂಕರ್ ಟಿ ಎಸ್ ಮುನಿರಾಜು ಮಲ್ಲಿಕಾರ್ಜುನ ಆರಾಧ್ಯ ಬಿ ಹಾಜರಿದ್ದರು