one more killed due to karona in himachal

ಕೊರೋನಾ update: ಪಾವಗಡ 22,ರಾಜ್ಯದಲ್ಲಿ 9038 ಜನರಿಗೆ ಸೋಂಕು….!

DISTRICT NEWS ತುಮಕೂರು

ತುಮಕೂರು ಜಿಲ್ಲೆಯಲ್ಲಿ  ಇಂದು 192 ಜನರಿಗೆ ಸೋಂಕು ಧೃಡ ಪಟ್ಡಿದೆ ಇದರಿಂದ ಇಂದಿಗೆ ಒಟ್ಟು  6148 ಜನರಿಗೆ  ಕರೋನಾ ಸೋಂಕು

ರಾಜ್ಯದಲ್ಲಿ 9058 ಜನರಿಗೆ ಸೋಂಕು ಧೃಡ ಪಟ್ಟಿದೆ.

ಇಂದು ಹೊಸದಾಗಿ 192  ಮಂದಿಗೆ ಕೋವಿಡ್ -19 ಸೋಂಕು ದೃಢ.

ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 3 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 162 ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 29 ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 174 ಮಂದಿ ಬಿಡುಗಡೆ. ಒಟ್ಟು , ಸಕ್ರಿಯ ಪ್ರಕರಣಗಳ ಸಂಖ್ಯೆ 1604ಈ

ವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 4375

ತುಮಕೂರು 95, ಮಧುಗಿರಿ 10, ಚಿಕ್ಕನಾಯಕನಹಳ್ಳಿ 8, ತಿಪಟೂರು 13 ಗುಬ್ಬಿ 7, ಕೊರಟಗೆರೆ 7, ಕುಣಿಗಲ್ 22 ಪಾವಗಡ 22, ಶಿರಾ 10, ತುರುವೆಕೆರೆ 9 ಪ್ರಕರಣಗಳು ದಾಖಲಾಗಿದೆ.

ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟೀನ್ ನಲ್ಲಿ ಮಾಹಿತಿ ನೀಡಿದೆ

ರಾಜ್ಯದಲ್ಲಿ ನ ಇಂದಿನ ಕೊರೋನಾ Update

IMG 20200901 211716

ದೇಶದಲ್ಲಿ ನ ಇಂದಿನ ಕೊರೋನಾ Update

IMG 20200901 WA0046