IMG 20250703 WA0017 scaled

ಪಾವಗಡ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ರೇಣುಕಮ್ಮ….!

DISTRICT NEWS ತುಮಕೂರು

ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ರೇಣುಕಮ್ಮ….!

ಪಾವಗಡ: ತಾಲ್ಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ  ನೇಮಕವಾಗಿರುವ ಎಂ ರೇಣುಕಮ್ಮ ನವರನ್ನು ಪಾವಗಡ ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸ್ವಾಗತಿಸಿ ಅಭಿನಂದಿಸಲಾಯಿತು,

ಈ ಸಂದರ್ಭದಲ್ಲಿ ಬಿ ಆರ್ ಸಿ ಜಿ ವೆಂಕಟೇಶ್
ಸಂಘದ ಅಧ್ಯಕ್ಷ ಹೆಚ್.ವಿ ರವಿಕುಮಾರ್, ಕಾರ್ಯದರ್ಶಿಗಳಾದ ಮಾರುತೇಶ್ ಖಜಾಂಚಿಗಳಾದ ಶೇಖರಬಾಬು, ರಾಜ್ಯ ಪರಿಷತ್ ಸದಸ್ಯರಾದ ಗಂಗಾಧರ, ಹಿರಿಯ ಉಪಾಧ್ಯಕ್ಷರಾದ ನಾಗರಾಜು, ಉಪಾಧ್ಯಕ್ಷರಾದ ಗಂಗಾಧರ, ರಾಮಾಂಜನೇಯ, ನಾಮಿನಿ ಸದಸ್ಯರಾದ ವಸಂತ್ ಕುಮಾರ್ ಹಾಗೂ ಸಂಘದ ಇತರ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಶಿಕ್ಷಕ ವರ್ಗದವರು ಹಾಜರಿದ್ದರು

ವರದಿ : ಶ್ರೀನಿವಾಸಲು ಎ