ಪಾವಗಡ : ನಾಡಗೀತೆಯ ಸಾವಿರ ಸಂಭ್ರಮ ದ ಬೈಕ್‌ ಜಾತ ..!

DISTRICT NEWS ತುಮಕೂರು

ಪಾವಗಡ : ರಾಷ್ಟ್ರ ಕವಿ ಕುವೆಂಪು ರಚಿತ  ನಾಡಗೀತೆ ಗೆ ಸಾವಿರ ಸಂಭ್ರಮ ಆಚರಣೆಯ ಪಯುಕ್ತ ಕುವೆಂಪು ಜನ್ಮದಿಚಾರಣಾ ಸಮಿತಿ ವತಿಯಿಂದ 100ಬೈಕ್ ಜಾತವನ್ನು ಪೋತಗಾನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮ ಕ್ಕೆ ಪಾವಗಡ ದ ಹಿರಿಯ ವಕೀಲರಾದ M. ನಾಗೇಂದ್ರಪ್ಪ ನವರು, ನಿವೃತ್ತ ಡಿ.ಡಿ.ಪಿ.ಐ ಬಸವಲಿಂಗಪ್ಪನರು. ವೈ.ಎನ್ ಹೊಸಕೋಟೆ ಕ. ಸ. ಪಾ. ಅಧ್ಯಕ್ಷ ರಾದ ಹೊ. ಮಾ. ನಾಗರಾಜ್ ಅವರು ಜಾತ ಕ್ಕೆ  ಚಾಲನೆ ನೀಡಿದರು.

ಈ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾದ ಪುಷ್ಪಮ್ಮ. ನಮ್ಮಸಮಿತಿ ಅಧ್ಯಕ್ಷ ರಾದ ಮಂಜುಳಾ. ಹೆಚ್ ಗೌರವ ಅಧ್ಯಕ್ಷರಾದ. ಸಿ ಪಾತಣ್ಣ. ಉಪಾಧ್ಯಕ್ಷರುಗಳಾದ. ಪಿ. ಅರ್.ಮಾರುತೀಶ. ರಾಮಕೃಷ್ಣ. ಚೈತನ್ಯ ಪ್ರಭು. ಬಲರಾಮ. ಮತ್ತು ಸಮಿತಿ ಯ ಎಲ್ಲಾ ಸದಸ್ಯರು. ಈ ಕಾರ್ಯಕ್ರಮ ವನ್ನು. ಪಿ. ಹರಿಕೃಷ್ಣ ನವರ ಮುಂದಾಳತ್ವ ದಲ್ಲಿ ಯಶಸ್ವಿ ಯಾಗಿ ನಡೆಸಲಾಯಿತು