IMG 20220722 WA0065

ಮಹಿಳಾ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸಕರ ರಾಷ್ಟ್ರೀಯ ಸಮ್ಮೇಳನ…!

ಮಹಿಳಾ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸಕರ ರಾಷ್ಟ್ರೀಯ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಗಿದೆ ಬೆಂಗಳೂರು / ಜುಲೈ 22, 2021 – ಏIಂಉಇ ಸಹಯೋಗದೊಂದಿಗೆ ಇಂಡಿಯನ್ ಅಸೋಸಿಯೇಷನ್ ಆಫ್ ಗೈನೆಕೊಲಾಜಿಕಲ್ ಎಂಡೋಸ್ಕೋಪಿಸ್ಟ್‍ಗಳು ಆಯೋಜಿಸಿರುವ ಮಹಿಳಾ ಎಂಡೋಸ್ಕೋಪಿಕ್ ಸರ್ಜನ್‍ಗಳ ಭಾರತದ ಅತಿದೊಡ್ಡ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಈವ್ ಎಂಡೋಸ್ಕೋಪಿ ಎಂಬ ಮೂರು ದಿನಗಳ ಕಾರ್ಯಕ್ರಮವು ಜುಲೈ 22, 2022 ರಂದು ಪ್ರಾರಂಭವಾಯಿತು. ದೇಶಾದ್ಯಂತ 400 ಕ್ಕೂ ಹೆಚ್ಚು ಮಹಿಳಾ ಸ್ತ್ರೀರೋಗತಜ್ಞರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ 500 ಮಂದಿ ಆನ್‍ಲೈನ್‍ನಲ್ಲಿ ಸೆಷನ್‍ಗಳಿಗೆ ಹಾಜರಾಗುತ್ತಿದ್ದಾರೆ. ಸಾಂಪ್ರದಾಯಿಕ […]

Continue Reading
IMG 20220721 112300 1 scaled

ಆನೇಕಲ್: ಬೃಹತ್ ಚೆಕ್ ಡ್ಯಾಮ್ ನಿರ್ಮಾಣ…!

ಕಾಂಟಿನೆಂಟಲ್ ನಿಂದ ಸುಸ್ಥಿರ ನೀರಿನ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಜಲ ಸಂರಕ್ಷಣೆಯ ಮೂಲಸೌಕರ್ಯ ಉದ್ಘಾಟನೆ• ಈ ನೀರು ಸಂಗ್ರಹ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕಿರು ಜಲಾಶಯ, ನಾಲ್ಕು ಚೆಕ್ ಡ್ಯಾಂಗಳು ಮತ್ತು 500 ಗುಂಡಿಗಳಿದ್ದು ಅವು 28,000,000 ಲೀಟರ್ ನೀರು ಸಂಗ್ರಹಿಸುತ್ತವೆ• ಈ ಚೆಕ್ ಡ್ಯಾಂ ಯೋಜನೆಯು ಬೃಹತ್ತಾದ ಇಂಟಿಗ್ರೇಟೆಡ್ ರೂರಲ್ ಡೆವಲಪ್ ಮೆಂಟ್ ಪ್ರೋಗ್ರಾಮ್ ಭಾಗವಾಗಿದ್ದು ಅದು ಆನೇಕಲ್ ತಾಲೂಕಿನಲ್ಲಿ ಜನವರಿ 2020ರಲ್ಲಿ ಪ್ರಾರಂಭವಾಯಿತು• “ನೀರಿನ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿಯ ಕೇಂದ್ರವಾಗಿದೆ. ಸುಸ್ಥಿರತೆಯು ಕಾಂಟಿನೆಂಟಲ್ನಲ್ಲಿ ಆವಿಷ್ಕಾರದ ಪ್ರಮುಖ […]

Continue Reading
Screenshot 2022 07 17 23 07 21 248 com.google.android.apps .nbu .files

ಬೆಂಗಳೂರು:ಮುಗ್ಧ ಶೋರೂಂ ಆರಂಭ..

! ಜಯನಗರದಲ್ಲಿ ಶಶಿ ವಂಗಪಲ್ಲಿಅವರ ಮುಗ್ಧ ಶೋರೂಂ ಆರಂಭಒಂದು ವಾರದಲ್ಲಿ ಆರಂಭವಾದ ಎರಡನೇ ಶೋರೂಂ ಇದುಇತ್ತೀಚಿಗೆ ಮಲ್ಲೇಶ್ವರಂನಲ್ಲಿ ಹೊಸ ಶೋರೂಂ ಆರಂಭವಾಗಿತ್ತುಮದುವೆ ಸಮಾರಂಭಗಳಿಗೆ ಅಗತ್ಯವಿರುವ ಬಟ್ಟೆಗಳು ಲಭ್ಯಬೆಂಗಳೂರು, 17 ಜುಲೈ 2022:ಸಾಂಪ್ರದಾಯಿಕ ನೇಯ್ಗೆ ಬಟ್ಟೆಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮುಗ್ಧ ದ ಮೂರನೇ ಸ್ಟೋರ್ ಅನ್ನು ಬೆಂಗಳೂರಿನ ಜಯನಗರದಲ್ಲಿ ಇಂದು ಅದ್ಧೂರಿಯಾಗಿ ಆರಂಭಿಸಲಾಯಿತು. ಬಿಟಿಎಂ ಲೇಔಟ್‍ನ ಶಾಸಕರಾದ ರಾಮಲಿಂಗಾರೆಡ್ಡಿ ಅವರು ಈ ಮುಗ್ಧ ಸ್ಟೋರ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ವಿನ್ಯಾಸಗಾರ್ತಿಯಾಗಿರುವ ಶಶಿ […]

Continue Reading
IMG 20220716 WA0028

ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆ: ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಶಾಸನಗಳಿಗೆ ಅಗತ್ಯ ತಿದ್ದುಪಡಿ

ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆ: ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಶಾಸನಗಳಿಗೆ ಅಗತ್ಯ ತಿದ್ದುಪಡಿ– ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜುಲೈ 16:ಧಾರವಾಡ ಮತ್ತು ತುಮಕೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆಗೆ ಅಗತ್ಯವಿರುವ ಶಾಸನಗಳಿಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ತರಲಾಗುವುದು.ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದ ಮೂಲಕ ಮಾರುಕಟ್ಟೆಯನ್ನು ಗಳಿಸಿಕೊಳ್ಳಬಹುದು.ಕಠಿಣ ಪರಿಶ್ರಮದ ಮೂಲಕ ಕನ್ನಡಿಗರು ಉದ್ಯಮರಂಗದಲ್ಲಿ ಪ್ರಗತಿ ಸಾಧಿಸಬೇಕುಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ […]

Continue Reading
IMG 20220714 WA0040

Ashok Soota Launches Happiest Health, A Global Health & Wellness Knowledge Enterprise

Ashok Soota Launches Happiest Health, A Global Health & Wellness Knowledge Enterprise • To address health and wellbeing knowledge needs of global audiences with access to research-driven medical content, driving the importance of kinder, gentler therapies• Content created with the help of wellness and medical experts, scientific journals and in collaboration with global research institutes […]

Continue Reading
IMG 20220706 WA0045

ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನಲ್ಲಿ ಗರ್ಭಾಶಯ ಫೈಬ್ರಾಯ್ಡ್‍ಗೆ ಇನ್‍ವೇಸಿವ್ ಇಂಟರ್‍ವೆನ್ಷನಲ್ ರೇಡಿಯಾಲಜಿ ಚಿಕಿತ್ಸೆ ಆರಂಭ….!

ರಿಚ್ಮಂಡ್ ರಸ್ತೆಯ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನಲ್ಲಿ ಗರ್ಭಾಶಯ ಫೈಬ್ರಾಯ್ಡ್‍ಗೆ ಇನ್‍ವೇಸಿವ್ ಇಂಟರ್‍ವೆನ್ಷನಲ್ ರೇಡಿಯಾಲಜಿ ಚಿಕಿತ್ಸೆ ಆರಂಭ • ಗರ್ಭಾಶಯದ ಫೈಬ್ರಾಯ್ಡ್ ಎಂಬೋಲೈಸೇಶನ್, ಗರ್ಭಾಶಯದ ಫೈಬ್ರಾಯ್ಡ್‍ಗಳಿಗೆ ಚಿಕಿತ್ಸೆ ನೀಡಲು ಮತ್ತು ಗರ್ಭಕಂಠವನ್ನು ತಪ್ಪಿಸಲು ಇಂಟರ್‍ವೆನ್ಷನಲ್ ರೇಡಿಯಾಲಜಿ ತಂತ್ರವನ್ನು ಬಳಸಬಹುದು • ಇಂಟರ್‍ವೆನ್ಷನಲ್ ರೇಡಿಯಾಲಜಿಯನ್ನು ಸಹ ಉಬ್ಬಿರುವ ರಕ್ತನಾಳ, ಬೆನಿನ್ ಪ್ರಾಸ್ಟೇಟ್ ಹಿಗ್ಗುವಿಕೆ, ಲಿವರ್ ಕ್ಯಾನ್ಸರ್ ಮತ್ತು ಥೈರಾಯ್ಡ್ ಗಂಟುಗಳಂತಹ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಬೆಂಗಳೂರು, ಜುಲೈ 6, 2022: ದೃಢವಾದ ಆರೈಕೆ ಮತ್ತು ಅತ್ಯಾಧುನಿಕ ಚಿಕಿತ್ಸೆಗೆ […]

Continue Reading
IMG 20220629 WA0012

ಬೆಂಗಳೂರು: ಅಡಿಡಾಸ್ ಬೃಹತ್ ಮಳಿಗೆ ಅನಾವರಣ….!

ಬೆಂಗಳೂರು: ಅಡಿಡಾಸ್ ಬೃಹತ್ ಮಳಿಗೆ ಅನಾವರಣ ಬೆಂಗಳೂರು, 28 ಜೂನ್ 2022: ಕ್ರೀಡಾ ಉಡುಪುಗಳ ಕ್ಷೇತ್ರದ ದೈತ್ಯ ಸಂಸ್ಥೆಯಾಗಿರುವ ಅಡಿಡಾಸ್ ಬೆಂಗಳೂರಿನಲ್ಲಿ ತನ್ನ ಅತಿ ದೊಡ್ಡ ಮಳಿಗೆಯನ್ನು ನಗರದ ಹೃದಯ ಭಾಗವಾಗಿರುವ ಬ್ರಿಗೇಡ್ ರಸ್ತೆಯಲ್ಲಿ ಅನಾವರಣಗೊಳಿಸಿದೆ. ಈ ಮಳಿಗೆಯು ಹಲವು ಡಿಜಿಟಲ್ ಟಚ್ ಪಾಯಿಂಟ್‍ಗಳ ಮಿಶ್ರಣವಾಗಿದೆ ಮತ್ತು ಗ್ರಾಹಕರಿಗೆ ರೀಟೇಲ್ ಅನುಭವದ ಭವಿಷ್ಯವನ್ನು ಸಾಕಾರಗೊಳಿಸುತ್ತದೆ. ನಾಲ್ಕು ಮಹಡಿಗಳಲ್ಲಿ 6500 ಚದರ ಅಡಿ ರೀಟೇಲ್ ಪ್ರದೇಶದಲ್ಲಿ ಹರಡಿರುವ ಈ ಮಳಿಗೆಯು ಅನುಭವ, ಸುಸ್ಥಿರತೆ, ಮತ್ತು ವಿಶ್ವಾಸಾರ್ಹತೆ- ಈ 3 […]

Continue Reading