ಪಾವಗಡ : ಪತ್ರಿಕೆ ಸಂಪಾದಕರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಪ್ರತಿಭಟನೆ….!
ಪತ್ರಿಕೆ ಸಂಪಾದಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ಬಂಧನ….! ಪಾವಗಡ : ಪಟ್ಟಣದ ಖಾಸಗಿ ಪತ್ರಿಕೆಯ ಸಂಪಾದಕಪತ್ರಿಕೆಯ ಸಂಪಾದಕನ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ. ಪ್ರತಿಭಟನೆ. ರಾಮಾಂಜಿನಪ್ಪನ ಮೇಲೆ ಆರೋಪಿಗಳಾದ ನಾರಾಯಣ ರೆಡ್ಡಿ, ಶೋಭಾ, ಆದಿಲಕ್ಷ್ಮಿ, ಲಕ್ಷ್ಮೀದೇವಿ ಎನ್ನುವವರು ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪತ್ರಿಕೆಯ ಸಂಪಾದಕನ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಮಂಗಳವಾರ ತಾಲ್ಲೂಕಿನ ಪತ್ರಕರ್ತ ಸಂಘಗಳು, ದಲಿತ ಸಂಘಟನೆಗಳು, ಶ್ರೀರಾಮ ಸೇನೆ, ಕುರುಬರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು. […]
Continue Reading