Tumkur :ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾರ
*ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣಾ ಕಾರ್ಯಗಾ ಸಮಾರಂಭ* ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಲೈಫ್ ಟಚ್ ಫೌಂಡೇಶನ್ NGO ಸಂಸ್ಥೆಧಾರವಾಡ ಮತ್ತು ಕಲಾ ಕೃತಿ ತಿಪಟೂರು ಇವರ ಸಹಯೋಗದಲ್ಲಿ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಸ್ವಯಂ ಉದ್ಯೋಗ ಮಾಹಿತಿ ಮತ್ತು ಪ್ರೇರಣ ಕಾರ್ಯಗಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಕೆ .ಎನ್. ರಾಜಣ್ಣನವರು ನಾನು ಮೊದಲಿಗೆ ಪತ್ರಿಕಾ ಭವನಕ್ಕೆ ಬಂದಾಗ ಸಂವಾದ ಕಾರ್ಯಕ್ರಮ ಎಂದುಕೊಂಡು ನಾನು ಬಂದೆ […]
Continue Reading