ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಅಟ್ಟಹಾಸ ಒಂದೇ ದಿನ 47 ಸೋಂಕಿತರು…!
ಚಿಕ್ಕಬಳ್ಳಾಪುರ: ಜಿಲ್ಲೆಗೆ ಮಹಾರಾಷ್ಟ್ರದ ಮುಂಬೈ ಕಂಟಕ ಎದುರಾಗಿದ್ದು, ಇಂದು ಒಂದೇ ದಿನ 47 ಕೊರೊನಾ ಪಾಸಿಟಿವ್ ಪ್ರಕರಣ ದೃಢವಾಗಿದೆ. ಆರೋಗ್ಯ ಇಲಾಖೆ ನೀಡಿದ ಬೆಳಗಿನ ವರದಿಯಲ್ಲಿ 45 ಹಾಗೂ ಸಂಜೆಯ ವರದಿಯಲ್ಲಿ ಮತ್ತೆರೆಡು ಪ್ರಕರಣ ವರದಿಯಾಗಿದ್ದು, ಒಟ್ಟಾರೆ, 47 ಪ್ರಕರಣಗಳಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಳೆಯ 26 ಪ್ರಕರಣಗಳು ಹಾಗೂ ಇಂದಿನ 47 ಪ್ರಕರಣಗಳು ಸೇರಿ ಒಟ್ಟು 73 ಪ್ರಕರಣಗಳಾಗಿವೆ. ಮೊದಲ 26 ಪ್ರಕರಣಗಳಲ್ಲಿ 19 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರು ಮೃತಪಟ್ಟಿದ್ದರು. ಹೀಗಾಗಿ 5 […]
Continue Reading