ಕೃಷಿ, ಹೈನುಗಾರಿಕೆ ಕ್ಷೇತ್ರ ಗಳಿಗೆ ಮೋದಿ 3 ನೇ ಪ್ಯಾಕೇಜ್
ಕೋವೀಡ್ 19 ಪರಿಸ್ಥಿತಿ ನಿರ್ವಣೆಗೆ ಪ್ರಧಾನಿ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ಹಂಚಿಕೆಯ ಅಂಗವಾಗಿ ಇಂದು ಕೃಷಿ, ಹೈನುಗಾರಿಕೆ, ಮೀನುಗಾರಿಕೆ ವಿಶೇಷ ಪ್ಯಾಕೇಜ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿ ವಿವರ ನೀಡಿದರು ನವದೆಹಲಿ ಮೇ 15 :- ಕೊರೋನ ಸೋಂಕು ಸೃಷ್ಟಿಸಿರುವ ಆರ್ಥಿಕ ಕಷ್ಟಗಳನ್ನು ನಿವಾರಿಸಲು ಕೇಂದ್ರಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್‌ನ ಮೂರನೆ ಭಾಗವನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿ ಯಲ್ಲಿ ವಿವರ ನೀಡಿದರು. […]
Continue Reading