ಪಾವಗಡ : ರಸ್ತೆ ಮೇಲೆ ಹರಿದ ಚರಂಡಿ ನೀರು. ಗ್ರಾಮಸ್ಥರ ಹಿಡಿ ಶಾಪ….!
ಸಿದ್ದಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ಜಾಲೋಡುನಲ್ಲಿ ಘಟನೆ…. ರಸ್ತೆ ಮೇಲೆ ಹರಿದ ಚರಂಡಿ ನೀರು. ಗ್ರಾಮಸ್ಥರ ಹಿಡಿ ಶಾಪ. ಪಾವಗಡ: ಚರಂಡಿ ಬ್ಲಾಕ್ ಆಗಿ ಚರಂಡಿಯ ನೀರು ರಸ್ತೆಗೆ ಹರಿದಿರುವ ಘಟನೆ ತಾಲ್ಲೂಕಿನ ವೈ. ಎನ್ ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ಚಿಕ್ಕಜಾಲೊಡು ಗ್ರಾಮದಲ್ಲಿ ನಡೆದಿದೆ. ಚರಂಡಿಯ ನೀರು ರಸ್ತೆ ಮೇಲೆ ನಿಂತಿದ್ದರಿಂದ ದುರ್ನಾತ ಬೀರುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ ಎಂದು ಚಿಕ್ಕಜಾಲೊಡು ಗ್ರಾಮಸ್ಥರು ತಿಳಿಸಿದ್ದಾರೆ. ಚರಂಡಿ ಬ್ಲಾಕ್ ಆಗಿ ತಿಂಗಳುಗಳು ಕಳೆದರೂ ಪಂಚಾಯತಿ […]
Continue Reading