ಪಾವಗಡ : ಅದ್ದೂರಿಯಾಗಿ ನಡೆದ ಕನಕ ಜಯಂತಿ..!
ಅಪ್ಪಾಜಿ ಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಕನಕ ಜಯಂತಿ. ಪಾವಗಡ : ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಅಪ್ಪಾಜಿ ಹಳ್ಳಿ ಗ್ರಾಮದಲ್ಲಿ ಶನಿವಾರ ಅದ್ದೂರಿಯಾಗಿ ಕನಕ ಜಯಂತಿಯನ್ನು ಆಚರಿಸಲಾಯಿತು. ಕನಕ ಜಯಂತಿಯ ಅಂಗವಾಗಿ ದೂರದ ಊರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ , ಮತ್ತು ಕೆಲಸಕ್ಕಾಗಿ ಹೋದವರು ಕನಕ ಜಯಂತಿ ಅಂಗವಾಗಿ ಊರಿಗೆ ಆಗಮಿಸಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಕನಕ ಜಯಂತಿ ಅಂಗವಾಗಿ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಸಿಂಗಾರ ಗೊಳಿಸಿದ ಟ್ರಾಕ್ಟರ್‌ನಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಮಾಡಿ ಊರಿನ ಪ್ರಮುಖ ರಸ್ತೆಗಳಲ್ಲಿ […]
Continue Reading