IMG 20210531 WA0024

ಪಾವಗಡ: ಉಚಿತ ಕ್ಯಾಂಟಿನ್ ಆರಂಭ….!

ನಾಗೇಂದ್ರ ಉಚಿತ ಕ್ಯಾಂಟಿನ್ ಆರಂಭ ಪಾವಗಡ: –  ಹಣವಿಲ್ಲದೇ ಚಿಕಿತ್ಸೆ ಪಡೆಯದೇ ರೋಗದಿಂದ ನರಳುತ್ತಿರುವವರಿಗೆ, ಹಸಿದ ಕುಟುಂಬಗಳಿಗೆ ತನ್ನಿಂದ ಏನಾದರೂ ಉಪಕಾರ ಮಾಡಬೇಕೆಂಬ ಕನಸು ಹೊತ್ತು ಅದನ್ನು ನನಸು ಮಾಡಿದ  ಸಮಾಜ ಸೇವಕರು ನೇರಳೆ ಕುಂಟೆ ನಾಗೇಂದ್ರ .ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಾಗೇಂದ್ರ  ಉಚಿತ ಅನ್ನದಾನ ಕಾರ್ಯಕ್ರಮ ಹಾಗೂ ಬಿಸಿ ನೀರು ಹಾಲು ಉಚಿತವಾಗಿ ನಿಡುವ ಕಾರ್ಯಕ್ರಮವನ್ನು ಆರಂಭಿಸಿದರು. ನಂತರ ಮಾತನಾಡಿದ ಅವರು ಕೊವಿಡ್ ಸೋಂಕಿನಿಂದ ತೀವ್ರ ಸ್ವರೂಪದಿಂದ ಬಳಲುತ್ತಿರುವ ವರೊಂದಿಗೆ ಆಸ್ಪತ್ರೆ ಸಮೀಪ ಬರುತ್ತಿರುವವರು […]

Continue Reading
Tailors 2

ಪಾವಗಡ: ಟೈಲರ್ ಗಳಿಗೆ ದಿನಸಿ ಕಿಟ್ ವಿತರಣೆ….!

ಪಾವಗಡ ತಾಲ್ಲೂಕಿನ ಎಲ್ಲಾ ಟೈಲರುಗಳಿಗೆ ದಿನಸಿ ವಿತರಣೆ ಇಂದು ಪಾವಗಡ ತಾಲ್ಲೂಕು ಟೈಲರ್ಸ್ ಅಸೋಸಿಯೇಷನ್ ಮತ್ತು ಸ್ವಯಂಸೇವಾ ಸಂಸ್ಥೆಯ ಕೋರಿಕೆಯ ಮೇರೆಗೆ ಕೋವಿಡ್19 ಲಾಕ್‍ಡೌನ್ ಪರಿಣಾಮವಾಗಿ ದಿನ ನಿತ್ಯ ಜೀವನಕ್ಕೂ ತೊಂದರೆ ಅನುಭವಿಸುತ್ತಿರುವ ಬಡ ಟೈಲರ್‍ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ಸುಮಾರು 150ಕ್ಕೂ ಹೆಚ್ಚು ಜನರಿರುವ ಈ ಪಟ್ಟಿಯನ್ನು ಅನುಸರಿಸಿ ಅಧ್ಯಕ್ಷರಾದ ಶ್ರೀ ಕರಿಯಣ್ಣನವರ ಸಲಹೆಯಂತೆ ಎರಡು ದಿನಗಳ ಈ ವಿತರಣಾ ಕಾರ್ಯಕ್ರಮ ಇಂದು ಆರಂಭವಾಯಿತು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರು ಎಲ್ಲಾ ಟೈಲರುಗಳಿಗೆ […]

Continue Reading
IMG 20210531 WA0016

ಕೊರೊನಾ: ಬ್ಲಾಕ್ ಪಂಗಸ್ ಚಿಕಿತ್ಸೆ ಗೆ ಔಷಧಿಯ ಕೊರತೆ…!

*  ಬ್ಲಾಕ್ ಪಂಗಸ್ ಅಗತ್ಯ ಪ್ರಮಾಣದಲ್ಲಿ ಔಷಧ ಸಿಗುತ್ತಿಲ್ಲ. ರಾಜ್ಯದಲ್ಲಿ 1260 ಜನರಿಗೆ ಸೋಂಕು. *ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ವರದಿ ಚರ್ಚೆ : ಸಚಿವ ಸುಧಾಕರ್‌* *ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಹಿರಿಯ ಸಚಿವರ ಜತೆ ಸಮಾಲೋಚನೆ* *ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಇಶಾ ಫೌಂಡೇಶನ್‌ನ ಆಹಾರ ಕಿಟ್‌ ವಿತರಣೆ* ಚಿಕ್ಕಬಳ್ಳಾಪುರ :- ಮುಂದಿನ ಒಂದು ತಿಂಗಳ ಅವಧಿಗೆ ಕೋವಿಡ್‌ ಹಿನ್ನೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದ್ದು ಮುಖ್ಯಮಂತ್ರಿ […]

Continue Reading
IMG 20210531 WA0008

ರೈತರಿಗೆ ಎಕರೆಗೆ ಹತ್ತು ಸಾವಿರ ರು. ಪರಿಹಾರ ಕೊಡಿ….!

*ಯಾರನ್ನು ಬೇಕಾದರೂ ಸಿಎಂ ಮಾಡಿಕೊಳ್ಳಲಿ *ಅಧಿಕಾರಿ- ಜನಪ್ರತಿನಿಧಿಗಳ ತಿಕ್ಕಾಟ ನಿಲ್ಲಲಿ *ರೈತರಿಗೆ ಎಕರೆಗೆ ಹತ್ತು ಸಾವಿರ ರು. ಪರಿಹಾರ ಕೊಡಿ; ಡಿ.ಕೆ. ಶಿವಕುಮಾರ್ ಆಗ್ರಹ* ಹುಬ್ಬಳ್ಳಿ: -ಲಾಕ್ ಡೌನ್, ಮಾರುಕಟ್ಟೆ ಸಮಸ್ಯೆ, ಬೆಂಬಲ ಬೆಲೆ ಇಲ್ಲದೆ ಕಂಗಾಲಾಗಿರುವ ತರಕಾರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅವರ ಧ್ವನಿಯಾಗಿ ಅವರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ’ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಳೀಯ ರೈತರ ಜಮೀನಿಗೆ ಸೋಮವಾರ ಭೇಟಿ ನೀಡಿ, ಅವರ ಸಂಕಷ್ಟಗಳನ್ನು ಆಲಿಸಿದ ಶಿವಕುಮಾರ್ […]

Continue Reading
IMG 20210530 WA0009

ಪಾವಗಡ: ಪ್ರಧಾನಿ ಮೋದಿ ಆಡಳಿತಕ್ಕೆ ಏಳು ವರ್ಷ ದ ಆಚರಣೆ…!

ಪಾವಗಡ. ದೇಶದ ಹೆಮ್ಮೆಯ ಪ್ರಧಾನಿ  ನರೇಂದ್ರ ಮೋದಿ  ಅವರ ಆಡಳಿತಕ್ಕೆ ಏಳು ವರ್ಷ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಸೇವಾ ಕಾರ್ಯಕ್ರಮವನ್ನು ಪಾವಗಡ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸೇವೆಯೇ ಸಂಘಟನೆ ಎಂಬ ವಿನೂತನ ಕಾರ್ಯಕ್ರಮ ವನ್ನು ಪಾವಗಡ ಮಂಡಲದ, ಡಾಕ್ಟರ್ ವೆಂಕಟರಾಮಯ್ಯ  ಅವರ ಮಾರ್ಗದರ್ಶನದಲ್ಲಿ ನಡೆಯಿತು. ಮಾಸ್ಕ್ ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮವನ್ನು  ಈ ಸಂಧರ್ಭದಲ್ಲಿ ಮಾಡಲಾಯಿತು.ಮಂಡಲ ಅಧ್ಯಕ್ಷರಾದ ರವಿಶಂಕರ್ ನಾಯ್ಕ ಹಾಗೂ ಸಮಾಜ ಸೇವಕರಾದ ಕೃಷ್ಣ ನಾಯ್ಕ ಅವರು ಕೋವಿಡ್-19 ಎರಡನೇಯ ಅಲೆ ಬಗ್ಗೆ ಜನಜಾಗೃತಿ ಮೂಡಿಸಿದರು ಪಟ್ಟಣದ 14 […]

Continue Reading
IMG 20210530 WA0007

ಪಾವಗಡ: ಜೆಡಿ ಎಸ್ ನಿಂದ ಆಂಬುಲೆನ್ಸ್‌ ಹಸ್ತಾಂತರ….!

ಪಾವಗಡ ಸರ್ಕಾರಿ ಆಸ್ಪತ್ರೆ ಗೆ ಜೆಡಿ ಎಸ್ ತಾಲ್ಲೂಕು ಘಟಕದಿಂದ ಎರಡು ಆಂಬುಲೆನ್ಸ್ ಗಳ ಕೊಡುಗೆ…. ಪಾವಗಡ: ಜಾತ್ಯಾತೀತ ಜನತಾದಳ ಪಾವಗಡ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ‌ ಕೋವಿಡ್ ಸೋಂಕಿತರ‌ ಸೇವಾರ್ಥ ಎರಡು ಅಂಬ್ಯುಲೆನ್ಸ್ ಗಳನ್ನು ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು ಕೊರೋನಾ ಸೋಂಕಿತರ ಅನುಕೂಲಕ್ಕಾಗಿ ಮಾಜಿ ಶಾಸಕ     ಕೆ ಎಂ ತಿಮ್ಮರಾಯಪ್ಪ ಅವರು  ಎರಡು ಆಂಬುಲೆನ್ಸ್‌ಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು ನಂತರ ಮಾತನಾಡಿ ಅವರು ಕೊರೊನಾ ಹಾವಳಿ ಜಗತ್ತನ್ನೇ ತಲ್ಲಣಗೊಳಿಸಿದೆ. ಅದರಲ್ಲಿಯೂ ರಾಜ್ಯದಲ್ಲಿ ದಿನೇ ದಿನೇ ಕೊರೋನಾ […]

Continue Reading
IMG 20210530 WA0005

ಪಾವಗಡ: ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣೆ…!

ಪಾವಗಡ : ತಾಲ್ಲೂಕಿನ ಸುಮಾರು  240 ಆಶಾ ಕಾರ್ಯಕರ್ತರಿಗೆ  ದಿನಸಿ ಕಿಟ್ ಹಾಗೂ ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು  ಪಾವಗಡದ ಎಸ್ ಎಸ್ ಕೆ ಬಯಲು ಮಂದಿರದಲ್ಲಿ   ಬ್ಲಾಕ್ ಕಾಂಗ್ರೆಸ್ ವತಿಯಿಂದ  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ವೆಂಕಟರಮಣಪ್ಪ ನವರು ಮಾತನಾಡುತ್ತಾ, ಕೊರೋನ ಸಾಂಕ್ರಾಮಿಕ ರೋಗದ ಪಾಸಿಟಿವ್ ಬಂದ ವ್ಯಕ್ತಿಯನ್ನು ಮಾತನಾಡಿಸಲು ಸಹ ಹೆದರುವಂತಹ ಸನ್ನಿವೇಶದಲ್ಲಿ ಅವರ ಮನೆಗೆ ಹೋಗಿ ಅವರ ಯೋಗಕ್ಷೇಮವನ್ನು ವಿಚಾರಿಸಿ ತಮ್ಮ ಪ್ರಾಣದ ಹಂಗನ್ನು ತೊರೆದು ಅವರನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡುವ […]

Continue Reading
9404d402 82f6 44b9 a691 4722142343e1

ಪಾವಗಡ: ರೈತರಿಗೆ ಮೋಸ,ಇದೆಂತ ಸರ್ಕಾರ…!

ನಾನು ರೈತ ಮಗ ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಅವಕಾಶ ನೀಡುವುದಿಲ್ಲ- ಶಾಸಕ ವೆಂಕಟರಮಣಪ್ಪ ಶೇಂಗಾದಲ್ಲಿ 50% ವೆಸ್ಟ್‌ ಇದ್ದು. ಹಾಗೂ ಮಾರುಕಟ್ಟೆ ಸಿಗುವ ಬೆಲೆಗಿಂತಲೂ ಹೆಚ್ಚಿನದ್ದಾಗಿದೆ. ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ 6500 ರೂ ಗೆ ಸಿಗುತ್ತದೆ ಸರ್ಕಾರ ದ  ಸಬ್ಸಿಡಿ ಧರ  6800 ರೂ ಗಳು ಆಗುತ್ತದೆ, ರೈತರಿಗೆ ಪಾವಗಡ ಕೃಷಿ ಇಲಾಖೆಯಿಂದ ದೋಖಾ ಪಾವಗಡ : ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕು. ಯಾವುದೇ […]

Continue Reading
Kannada Culture 800x445 1

ತುಮಕೂರು : ಕಲಾವಿದರಿಗೆ ಆರ್ಥಿಕ ನೆರವು….!

ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆಕಲಾವಿದರಿಗೆ ಆರ್ಥಿಕ ನೆರವು; ಅರ್ಜಿ ಆಹ್ವಾನ ತುಮಕೂರು(ಕವಾ)ಮೇ28: ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ತಲಾ 3 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲು ಎಲ್ಲ ಪ್ರಕಾರದ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ. ಆರ್ಥಿಕ ನೆರವು ಪಡೆಯಲಿಚ್ಛಿಸುವ ಅರ್ಹ ಫಲಾನುಭವಿಗಳು ಸೇವಾಸಿಂಧು ಫೋರ್ಟಲ್‍ನಲ್ಲಿ ಮೇ 28 ರಿಂದ ಜೂ.5ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ […]

Continue Reading
28 5 21 Srivyshnava Archakaru 1

ಪಾವಗಡ: ಅರ್ಚಕರುಗಳಿಗೆ ದಿನಸಿ ಕಿಟ್ ವಿತರಣೆ…!

ತಾಲ್ಲೂಕಿನ ಎಲ್ಲಾ ಅರ್ಚಕರುಗಳಿಗೆ ದಿನಸಿ ಕಿಟ್ , ಅಡುಗೆ ಎಣ್ಣೆ, ಅಕ್ಕಿ, ಸೋಪು ವಿತರಣೆ…. ಪಾವಗಡ:  ಇಂದು ಶ್ರೀ ವೈಷ್ಣವ ಮಹಾಸಭಾದ ತಾಲ್ಲೂಕಿನ ಎಲ್ಲಾ ಅರ್ಚಕರುಗಳಿಗೆ ದಿನಸಿ ಕಿಟ್ ಹಾಗೂ ಅಡುಗೆ ಎಣ್ಣೆ, ಅಕ್ಕಿ, ಸೋಪು ಇತ್ಯಾದಿಗಳನ್ನು ವಿತರಿಸಲಾಯಿತು. ಸರಿಸುಮಾರು 60ಕ್ಕೂ ಹೆಚ್ಚಿನ ಶ್ರೀ ವೈಷ್ಣವ ಸಂಪ್ರದಾಯದ ಅರ್ಚಕರುಗಳು ಸಾಂಪ್ರದಾಯಿಕ ತೊಡುಗೆಗಳನ್ನು ತೊಟ್ಟು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಸ್ತಿ ವಾಚನದ ಮೂಲಕ ಕಾರ್ಯಕ್ರಮ ಆರಂಭವಾಯಿತು. ಪೂಜ್ಯ ಸ್ವಾಮಿ ಜಪಾನಂದಜೀ ರವರು ನೆರೆದಿದ್ದ […]

Continue Reading