ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ಬಿ ಎಸ್ ಪಿ ಅಭ್ಯರ್ಥಿ ಸಿಎನ್ ಮಧು.
. ಮಧುಗಿರಿ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಎಸ್ಪಿ ಅಭ್ಯರ್ಥಿಯಾದ ಸಿಎನ್ ಮಧುರವರು ದಿನಾಂಕ 17. 4. 2023 ರಂದು ನಾಮಪತ್ರ ಸಲ್ಲಿಸಲು ಆಗಮಿಸಿದರು.
ನಾಮಪತ್ರ ಸಲ್ಲಿಸಲು ಕೆಲವು ದಾಖಲಾತಿಗಳನ್ನು ಸಲ್ಲಿಸಿಲ್ಲವೆಂದು ತಿಳಿಸುತ್ತಾರೆ. ಸಂಬಂಧಪಟ್ಟ ದಾಖಲಾತಿಗಳನ್ನು ತರಲು ಹೊರ ನಡೆದಿರುತ್ತಾರೆ ಅಷ್ಟೇ.
ಯಾವುದೇ ಕಾರಣಕ್ಕೂ ಬಿಎಸ್ಪಿ ಅಭ್ಯರ್ಥಿಯಾದ ಸಿಎನ್ ಮಧುರವರು ಕ್ಷೇತ್ರ ಬಿಟ್ಟು ಎಲ್ಲಿಯೂ ಕೂಡ ಹೋಗಿರುವುದಿಲ್ಲ ಅವರ ಬೆಂಬಲಿಗರೊಂದಿಗೆ ಕಚೇರಿಯಲ್ಲಿ ಇದ್ದು ಮತ್ತು ತಾಲೂಕು ಬಿ ಎಸ್ ಪಿ ಘಟಕದ ಅಧ್ಯಕ್ಷರಾದ ಗೋಪಾಲ್ ರವರು ಕೂಡ ಜೊತೆಗಿರುತ್ತಾರೆ
ಆದರೆ ಕೆಲವೊಂದು ಸಣ್ಣಪುಟ್ಟ ತಪ್ಪಿನಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿರುತ್ತದೆ. ಆದಕಾರಣ ಇದನ್ನು ನಾವು ವಿಷಾದವಕ್ಷ ಪಡಿಸುತ್ತಾ ಸಿಎನ್ ಮಧುರವರು ಹಾಗೂ ಅಧ್ಯಕ್ಷರಾದ ಗೋಪಾಲ್ ರವರ ಜೊತೆಗೂಡಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುತ್ತಾರೆ. ಯಾರೂ ಕೂಡ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲು ಅರ್ಥ ಮಾಡಿಕೊಳ್ಳಬಾರದು ಎಂದು ವಿಷಾದ ವ್ಯಕ್ತಪಡಿಸುತ್ತೇವೆ