ಕೊರೋನಾ Update: ಪಾವಗಡ 31, ರಾಜ್ಯದಲ್ಲಿ 8161 ಜನರಿಗೆ ಸೋಂಕು…!
ತುಮಕೂರು ಜಿಲ್ಲೆಯಲ್ಲಿ ಇಂದಿಗೆ ಒಟ್ಟು 4557 ಜನರಿಗೆ ಕರೋನಾ ಸೋಂಕು , ರಾಜ್ಯದಲ್ಲಿ 8161 ಜನರಿಗೆ ಸೋಂಕು ಧೃಡ ಪಟ್ಟಿದೆ. ಇಂದು ಹೊಸದಾಗಿ 149 ಮಂದಿಗೆ ಕೋವಿಡ್ -19 ಸೋಂಕು ದೃಢ. ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 4 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 149 ಏರಿಕೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 4557 ಕ್ಕೆ ಏರಿಕೆ. ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 124ಮಂದಿಗೆ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಿಂದ ಇಂದು 99 ಮಂದಿ […]
Continue Reading