ಪಾವಗಡ : ಕೇಂದ್ರ ಸರ್ಕಾರದ ವಕೀಲರ ವಿಧೇಯಕ 2025 ತಿದ್ದುಪಡಿ ವಿರೋಧಿಸಿ. ವಕೀಲರ ಪ್ರತಿಭಟನೆ….!
ಕೇಂದ್ರ ಸರ್ಕಾರದ ವಕೀಲರ ವಿಧೇಯಕ 2025 ತಿದ್ದುಪಡಿ ವಿರೋಧಿಸಿ. ವಕೀಲರ ಪ್ರತಿಭಟನೆ. ಪಾವಗಡ: ಕೇಂದ್ರ ಸರ್ಕಾರ ವಕೀಲರ ವಿಧೇಯಕಕ್ಕೆ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ವಕೀಲರು ನ್ಯಾಯಾಲಯದ ಕಾರ್ಯಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು. ತಾಲ್ಲೂಕು ವಕೀಲ ಸಂಘದ ವತಿಯಿಂದ ತಹಶೀಲ್ದಾರ್ ವರದರಾಜುರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೇಂದ್ರ ಸರ್ಕಾರ ವಕೀಲರ ವಿಧೇಯಕ ಕಾಯ್ದೆ ತಿದ್ದುಪಡಿ 2025 ಮಂಡಿಸಲು ತೀರ್ಮಾನಿಸಿದ್ದು ಇದು ಮುಂದಿನ ದಿನಗಳಲ್ಲಿ ವಕೀಲ ವೃತ್ತಿಗೆ ಮಾರಕವಾಗಲಿದ್ದು.ಕೇಂ ದ್ರ ಸರ್ಕಾರದ ವಕೀಲರ ವಿಧೇಯ […]
Continue Reading