IMG 20220919 WA0001

ಮಧುಗಿರಿ:ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದೆ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟಿಸಿದ ಗ್ರಾಮಸ್ಥರು…!

*ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದೆ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟಿಸಿದ ಗ್ರಾಮಸ್ಥರು*…. ಮಧುಗಿರಿ ತಾಲೂಕಿನ ಬಿಜವರ ಗ್ರಾಮದಲ್ಲಿ ದಲಿತ ಮಹಿಳೆಯಾದ ಸುಮಾರು 75 ವರ್ಷ ವಯಸ್ಸುಳ್ಳಹನುಮಕ್ಕ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ ಮೃತ ದೇಹದ ಅಂತ್ಯ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಥಳಾವಕಾಶವಿಲ್ಲದೆ ಹಾಗೂ ಸರ್ಕಾರಿ ರುದ್ರ ಭೂಮಿ ಇಲ್ಲದೆ ಇರುವದರಿಂದ ಗ್ರಾಮಸ್ಥರು ಹನುಮಕ್ಕನ ಮೃಹ ದೇಹ ಅಂತ್ಯ ಸಂಸ್ಕಾರ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಗ್ರಾಮಸ್ಥರು ಹಲವಾರು ಬಾರಿ ತಾಲೂಕ್ ಆಡಳಿತಕ್ಕೆ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಬೇಜವಾಬ್ದಾರಿತನ […]

Continue Reading
IMG 20220917 WA00391

ಪಾವಗಡ:ಅಕ್ರಮ ಮಧ್ಯ ಮಾರಾಟ ವನ್ನು ತಡೆಯುವಂತೆ ಮನವಿ…!

ಅಕ್ರಮ ಮಧ್ಯ ಮಾರಾಟ ವನ್ನು ತಡೆಯುವಂತೆ ಶಾಸಕ ವೆಂಕಟರಮಣಪ್ಪನವರಿಗೆ ಮಹಿಳೆಯರು ಮನವಿ.                ಪಾವಗಡ:   ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಧ್ಯವು ಎಗ್ಗಿಲ್ಲದೆ ಎಲ್ಲಂದರಲ್ಲಿ ಮಾರಾಟವಾಗುತ್ತಿದ್ದು,   ಗ್ರಾಮೀಣ ಭಾಗದ ಜನತೆ ಮಧ್ಯ ವ್ಯಸನಿಗಳಾಗಿ  ಮಹಿಳೆಯರ ಮೇಲೆ ಕುಡಿದ ಅಮಲಿನಲ್ಲಿ , ಕಿರುಕುಳ, ದೌರ್ಜನ್ಯ, ಕಳವು ಪ್ರಕರಣಗಳು ಹೆಚ್ಚುತ್ತಿವೆ ಎಂದು ಕರೆಕ್ಯಾತನಹಳ್ಳಿ, ,  ಗ್ರಾಮದ ಮಹಿಳೆಯರು ಶಾಸಕ ವೆಂಕಟರವಣಪ್ಪ ಅವರಿಗೆ ದೂರು ನೀಡಿದರು.  ಕರ್ನಾಟಕ ಸರ್ಕಾರದ  ಪ್ರತಿಷ್ಠಿತ ಯೋಜನೆಯಾದ ಜಿಲ್ಲಾಧಿಕಾರಿಗಳ ನಡೆ, […]

Continue Reading
1663408677824

ತುಮಕೂರು:ಗ್ರಾಮದ ಸಮಸ್ಯೆಗಳ ಮುಕ್ತ ಚರ್ಚೆಗೆ ಉತ್ತಮ ವೇದಿಕೆ…!

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ: ಗ್ರಾಮದ ಸಮಸ್ಯೆಗಳ ಮುಕ್ತ ಚರ್ಚೆಗೆ ಉತ್ತಮ ವೇದಿಕೆತುಮಕೂರು(ಕ.ವಾ)ಸೆ.17: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಜನಪರ ಹಾಗೂ ಪಾರದರ್ಶಕತೆಯಿಂದ ಕೂಡಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ನೇರವಾಗಿ, ಮುಕ್ತವಾಗಿ ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿ ಮಣಕಿಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿ […]

Continue Reading
IMG 20220917 WA0055

ಮಧುಗಿರಿ: ಪ್ರಧಾನಿ ನರೇಂದ್ರ ಮೋದಿ ರವರ 72ನೇ ಜನ್ಮದಿನ ಆಚರಣೆ…!

ಪ್ರಧಾನಿ ನರೇಂದ್ರ ಮೋದಿ ರವರ 72ನೇ ಜನ್ಮದಿನದ ಅಂಗವಾಗಿ ಮಧುಗಿರಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲುಗಳ ಕಿಟ್ಟು. ವಿತರಣಾ ಕಾರ್ಯಕ್ರಮ. … ಮಧುಗಿರಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ತಿರುವ ರೋಗಿಗಳಿಗೆ ಹಣ್ಣು ಹಂಪಲುಗಳ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನುಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಿ.ಕೆ .ಮಂಜುನಾಥ್ ರವರು ಮಾತನಾಡಿ […]

Continue Reading
15 ynh 01

ಪಾವಗಡ: ಸಂಘಟನಾ ಶಕ್ತಿಯಿಂದ ಪ್ರಗತಿ ಸಾಧ್ಯ…!

ಸಂಘಟನಾ ಶಕ್ತಿಯಿಂದ ಪ್ರಗತಿ ಸಾಧ್ಯವೈ.ಎನ್.ಹೊಸಕೋಟೆ ; ಸಮುದಾಯಗಳು ಸಂಘಟನಾ ಶಕ್ತಿಯನ್ನು ಹೊಂದಿದರೆ ಪ್ರಗತಿ ಸಾದ್ಯವಾಗುತ್ತದೆ ಎಂದು ಸ್ಥಳೀಯ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆದಿನಾರಾಯಣ ಚಾರಿ ತಿಳಿಸಿದರು.ಗ್ರಾಮದ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 5 ನೇ ವರ್ಷದ ವಿಶ್ವಕರ್ಮ ಜಯಂತಿಯನ್ನು ಆಚರಿಸಿದ ವೇಳೆ ಮಾತನಾಡಿದ ಅವರು, ದೊಡ್ಡ ಸಮುದಾಯವಾಗಲೀ ಅಥವಾ ಸಣ್ಣ ಸಮುದಾಯವಾಗಲೀ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಸಂಘಟನೆಯೊಂದಿಗೆ ಮುನ್ನಡೆದರೆ ಸಮುದಾಯದ ಸಮಸ್ಯೆಗಳ ಜೊತೆಗೆ ಕುಟುಂಬದ ಸಮಸ್ಯೆಗಳನ್ನು ಮೀರಿ ಬೆಳೆಬಹುದು. ಸಂಘದ ವತಿಯಿಂದ […]

Continue Reading
DSC 3517

ತುಮಕೂರು:ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಸದುಪಯೊಗಕ್ಕೆ ಕರೆ…!

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಸದುಪಯೊಗಕ್ಕೆ ಸಿಇಓ ಕರೆ ತುಮಕೂರು (ಕ.ವಾ) ಸೆ.16: ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಕೆ. ವಿದ್ಯಾಕುಮಾರಿ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಪ್ರಸಕ್ತ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಸುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ […]

Continue Reading
IMG 20220914 WA0044

ಮಧುಗಿರಿ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ…!

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ (ರಿ). ಮಧುಗಿರಿ : ಇಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ವತಿಯಿಂದ ಪಾವಗಡ ಸರ್ಕಲ್ ನಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ. ಮಧುಗಿರಿ ತಾಲೂಕ ಕಚೇರಿಯ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಮಾಡಿ. ಅಲ್ಲಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ವರೆಗೂ ಪ್ರತಿಭಟನಾ ರಾ ಲಿ ಮಾಡಿಕೊಂಡ ಬಂದರು. ನಂತರ ಉಪವಿಭಾಗಾಧಿಕಾರಿ. ಸೋಮಪ್ಪ ಕಡಕೋಳ […]

Continue Reading
IMG 20220913 WA0071

ಪಾವಗಡ: ನರೇಗಾ – ಅವೈಜ್ಞಾನಿಕ ಕಾಮಗಾರಿ- ಆತಂಕದಲ್ಲಿ ರೈತರು…!

ನರೇಗಾ ಕಾಮಗಾರಿಗಾಗಿ ಕೆರೆಕಟ್ಟೆಯ ಎತ್ತರ ಕೋಡಿಯ ಎತ್ತರಕ್ಕಿಂತಲೂ ಕಡಿಮೆ ಇದ್ದರಿಂದ ಜಮೀನುಗಳು ಮುಳುಗುವ ಸಾಧ್ಯತೆ , ಆತಂಕದಲ್ಲಿ ರೈತರು. ಪಾವಗಡ: ತಾಲೂಕಿನಾದ್ಯಂತ ರಣ ಮಳೆಯಿಂದಾಗಿ ಕೆರೆಕುಂಟೆಗಳು ಕೋಡಿ ಬಿದ್ದು ಹರಿದಿದ್ದು, ಗಾಯದ ಮೇಲೆ ಬರೆ ಎಳೆದಂತೆ, ತಾಲ್ಲೂಕಿನ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಕಟ್ಟೆಯನ್ನು ನರೇಗಾ ಕಾಮಗಾರಿಗಾಗಿ ಕಡಿಮೆ ಮಾಡಿದ ಕಾರಣ ಕುಂಟೆ ಕೆಳಗಿನ ಸಾಕಷ್ಟು ಜಮೀನುಗಳು ಮುಳುಗಡೆಯಾಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಬೂದಿಬೆಟ್ಟ ಗ್ರಾಮ ಪಂಚಾಯಿತಿಯ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಹೂಳೆತ್ತುವ, ಕಟ್ಟೆ ದುರಸ್ಥಿ […]

Continue Reading
images 4

ಮಧುಗಿರಿ:ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು ಗ್ರಾಹಕರು ಸಹಕರಿಸಲು‌ ಮನವಿ..!

ಮಧುಗಿರಿ ಬೆಸ್ಕಾಂ ಉಪ ವಿಭಾಗ ದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದ್ದು ಗ್ರಾಹಕರು ಸಹಕರಿಸಿ.…. ಮಧುಗಿರಿ ತಾಲೂಕು ಮಧುಗಿರಿ ಉಪ ವಿಭಾಗದ ಉಪಸ್ಥಾವರದ ದುರಸ್ತಿ ಕಾರ್ಯ ನಡೆಯುವುದರಿಂದ. ಉಪ ವಿಭಾಗಕ್ಕೆ ಸಂಬಂಧಿಸಿದಂತೆ ದಿನಾಂಕ 14 .9. 2022 ರಂದು ಮಧುಗಿರಿ 220/66/11. ಕೆ.ವಿ.66/11. ಕೆ . ವಿ.ಐಡಿ ಹಳ್ಳಿ66/11. ಕೆ ವಿ ಹೊಸಕೆರೆ 66/11.ಕೆ.ವಿ ಹಾಗೂ ಮಿಡಿಗೇಶಿ 66/11.ಕೆ.ವಿ. ಉಪಸ್ಥಾವರುಗಳ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ಮಧುಗಿರಿ ತಾಲೂಕಿನ ಕಸಬಾ. ದೊಡ್ಡೇರಿ. ಬಡವನಹಳ್ಳಿ. ಮಿಡಿಗೇಶಿ ಮತ್ತು ಹೋಬಳಿ ಗಳವ್ಯಾಪ್ತಿಯ […]

Continue Reading
DSC 3421

ತುಮಕೂರು:ಸರ್ಕಾರಿ/ಗ್ರಾಮಠಾಣ ಜಾಗದಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆ ಮಾಡಲು‌‌ ಸೂಚನೆ…!

ಸಾರ್ವಜನಿಕರು ಆಯುಷ್ ಮಾನ್ ಕಾರ್ಡ್‍ಗಳನ್ನು ಪಡೆಯಬೇಕು : ಜಿಲ್ಲಾಧಿಕಾರಿತುಮಕೂರು(ಕ.ವಾ)ಸೆ.12: ಜಿಲ್ಲೆಯ ಎಲ್ಲಾ ನಾಗರೀಕರು ಗ್ರಾಮ ಒನ್ ಕೇಂದ್ರಗಳಲ್ಲಿ ‘ಆಯುಶ್ ಮಾನ್ ಭಾರತ್ ಹೆಲ್ತ್ ಅಕೌಂಟ್’(ಆಭಾ) ಕಾರ್ಡ್‍ಗಳನ್ನು ಮಾಡಿಸಿಕೊಳ್ಳುವ ಮೂಲಕ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿರುತ್ತದೆ. ಅಂತೆಯೇ ಆಭಾ ಕಾರ್ಡ್‍ಗಳನ್ನು ಸಾರ್ವಜನಿಕರಿಗೆ ವಿತರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ […]

Continue Reading