ಪಾವಗಡ: ವಿಧಾನಪರಿಷತ್ ಚುನಾವಣೆ ಶಾಂತಿಯುತ ಮತದಾನ….!
ಶಾಂತಿಯುತವಾದ ರೀತಿಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆ…. ಪಾವಗಡ ತಾಲೂಕಿನಲ್ಲಿ ವಿಧಾನಪರಿಷತ್ ಚುನಾವಣೆ ಶಾಂತಿಯುತವಾದ ರೀತಿಯಲ್ಲಿ ನಡೆಯಿತು. ತಾಲೂಕಿನಲ್ಲಿ ಒಟ್ಟು 34 ಗ್ರಾಮಪಂಚಾಯಿತಿಗಳಿಗೆ ಹಾಗೂ ಒಂದು ಪುರಸಭೆಗೆ ಸೇರಿ 578 ಮತದಾರರಿದ್ದು.ಅದರಲ್ಲಿ 258 ಪುರುಷ ಮತದಾರರು 320 ಮಹಿಳಾ ಮತದಾರರು ಇದ್ದರು. ಇಂದು ಸಂಜೆ 4 ಗಂಟೆ ವೇಳೆಗೆ 257 ಪುರುಷ ಮತದಾರರು ಹಾಗೂ 320 ಮಹಿಳಾ ಗ್ರಾಮ ಪಂಚಾಯಿತಿಯ ಸದಸ್ಯರು ತಮ್ಮ ವೋಟು ಹಕ್ಕನ್ನು ವಿನಿಯೋಗಿಸಿಕೊಂಡು. ವೈ.ಎನ್ ಹೊಸಕೋಟೆ ಹೊಬಳಿ ಯಲ್ಲಿ ಇತ್ತೀಚಿಗೆ ಒಬ್ಬ ಗ್ರಾಮ ಪಂಚಾಯಿತಿ […]
Continue Reading