ಪಾವಗಡ : ಅಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಮೃತ ದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ಕುಟುಂಬಸ್ಥರು….!
ವೈ ಎನ್. ಹೊಸಕೋಟೆ : ಸರ್ಕಾರಿ ಆಸ್ಪತ್ರೆ ಯ ದುಸ್ಥಿತಿ ಅಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಮೃತ ದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ಕುಟುಂಬಸ್ಥರು. ಪಾವಗಡ:- ಮೃತ ವ್ಯಕ್ತಿಯ ಮೃತ ದೇಹ ಸಾಗಿಸಲು ಸೂಕ್ತವಾದ ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಕುಟುಂಬಸ್ಥರು ಮೃತ ವ್ಯಕ್ತಿಯ ಶವವನ್ನು ದ್ವಿಚಕ್ರವಾಹನದಲ್ಲಿ ಕೊಂಡೊಯ್ದ ಹೃದಯ ವಿದ್ರಾಯಕ ಘಟನೆ ತಾಲ್ಲೂಕಿನ ವೈ ಎನ್ ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆದಿದೆ. ತಾಲ್ಲೂಕಿನ ದಳವಾಯಿ ಹಳ್ಳಿ ಗ್ರಾಮದ ಹೊನ್ನೂರಪ್ಪ (80) ವಯೋ ಸಹಜ ಕಾಯಿಲೆಯಿಂದ ವೈ ಎನ್ […]
Continue Reading