ಪಾವಗಡ: “ವೈದ್ಯರ ನಡೆ ಹಳ್ಳಿಯ ಕಡೆ”..!
ಪಾವಗಡ: – “ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಅತ್ಯಂತ ಶಿಸ್ತುಬದ್ದವಾಗಿ ಪಾವಗಡದ ಮೆಹರ್ ಬಾಬಾ ಸಮುದಾಯ ಭವನದಲ್ಲಿ ಉದ್ಘಾಟನೆಯಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ನುಡಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಕೋವಿಡ್19 ಮೂರನೇ ಅಲೆಯ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ, ಮಾನ್ಯ ಕುಲಪತಿಗಳು, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ತುಮಕೂರು ರವರ ಅಮೂಲ್ಯ ಸಹಕಾರದಿಂದ ಪಾವಗಡದ ರೆಡ್ಜೋನ್ ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುವ ಯೋಜನೆಯನ್ನು ತತ್ಕ್ಷಣ ಡಾ.ಜಿ.ಪರಮೇಶ್ವರ್ ರವರು ಒಪ್ಪಿಕೊಂಡು ಇಂದು ಹತ್ತು ಮಂದಿ ವೈದ್ಯರ […]
Continue Reading