ಆನೇಕಲ್:ಕನ್ನಡ ಕೊರಳ ಭಾಷೆಯಲ್ಲ ಕರುಳ ಭಾಷೆಯಾಗಿದೆ….!
ಕನ್ನಡ ಕೊರಳ ಭಾಷೆಯಲ್ಲ ಕರುಳ ಭಾಷೆಯಾಗಿದೆ ಎಂದು ವಣಕನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಶ್ರೀನಿವಾಸ್ ಹೇಳಿದರು. ಅವರು ವಣಕನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಉಪನ್ಯಾಸ ಕಾರ್ಯಕ್ರಮವನ್ನು ಕುರಿತು ಮಾತನಾಡುತ್ತ ಕನ್ನಡವನ್ನ ಎಲ್ಲಾ ಕಡೆ ಪಸರಿಸಿ ಬಳಸಬೇಕು ಆಗಲೇ ಕನ್ನಡ ಉಳಿಯಲಿಕ್ಕೆ ಸಾಧ್ಯ ಎಂದು ಹೇಳಿದರುಉಪನ್ಯಾಸವನ್ನು ನೀಡಿದ ಗುಮ್ಮಳಾಪುರ ಶಾಲೆಯ ಸಹಾಯಕ ಮುಖ್ಯೋಪಾಧ್ಯಾಯರಾದ ರವಿಚಂದ್ರ ಮಾತನಾಡಿ ಮಾಸ್ತಿಯವರು ಸಾಹಿತ್ಯ ಕ್ಷೇತ್ರದ ಬಹುದೊಡ್ಡ ಆಸ್ತಿಯಾಗಿದ್ದರು ಎಲ್ಲಾ ಕಷ್ಟಗಳನ್ನು ಅನುಭವಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ […]
Continue Reading