ಆನೇಕಲ್:ವಿಶ್ವ ಪರಿಸರ ದಿನಾಚರಣೆ…!
ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೆಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಕಾವೇರಿ ಕಾಲೇಜಿ ನಲ್ಲಿ ಶಾಸಕ ಬಿ.ಶಿವಣ್ಣ ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್, ಕೆ ಚಂದ್ರಶೇಖರ್ ರಾಜೇಂದ್ರಪ್ರಸಾದ್ ಚೆಲುವರಾಜ್ ಡಾ ರವಿ ಕೃಷ್ಣಮೂರ್ತಿ ಇದ್ದರುಶಾಸಕ ಬಿ. ಶಿವಣ್ಣ ಮಾತನಾಡಿ ಮರ ಗಿಡಗಳ ಸಮಾಧಿಯ ಮೇಲೆ ನಗರಗಳು ನಿರ್ಮಾಣವಾಗುತ್ತಿವೆ ಎಂದು ಆತಂಕವನ್ನು ವ್ಯಕ್ತಪಡಿಸಿದರು. ಪ್ರತಿಯೊಬ್ಬ ಮನುಷ್ಯನು ಕಡ್ಡಾಯವಾಗಿ ಮನೆಗೊಂದು ಗಿಡ ನೆಟ್ಟು ಪರಿಸರವನ್ನು ಬೆಳೆಸಿದರೆ ಮಾತ್ರ ಮನುಕುಲ ಉಳಿಯಲು […]
Continue Reading