IMG 20210926 WA0025

ಆನೇಕಲ್: ಸೂರ್ಯ ಎಲಿಗೆನ್ಸ್” ಬಹು ಮಹಡಿ ಕಟ್ಟಡ ಲೋಕಾರ್ಪಣೆ…!

“ಸೂರ್ಯ ಎಲಿಗೆನ್ಸ್” ಬಹು ಮಹಡಿ ಕಟ್ಟಡ ಲೋಕಾರ್ಪಣೆ: ವಿ ಸೋಮಣ್ಣ ಬೆಂಗಳೂರು ಸೆ. 26.( ಕರ್ನಾಟಕ ವಾರ್ತೆ) ಪ್ರಧಾನಮಂತ್ರಿಗಳ ಅವಾಸ್ ಯೋಜನೆಯಡಿ ಎಲ್ಲರಿಗೂ ಸೂರು ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ವಿ . ಸೋಮಣ್ಣ ಹೇಳಿದರು. ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಪುರ ಸೂರ್ಯನಗರದಲ್ಲಿ 1ನೇ ಹಂತದ ನೂತನವಾಗಿ ನಿರ್ಮಿಸಿಲಾಗಿರುವ ಸೂರ್ಯ ಎಲಿಗೆನ್ಸ್ […]

Continue Reading
IMG 20210815 092715 scaled

ಬೊಮ್ಮಸಂದ್ರ ಪುರಸಭೆ: 75 ನೇ ಸ್ವಾತಂತ್ರ್ಯಾದಿನಾಚರಣೆ….!

ಆನೇಕಲ್ ತಾಲ್ಲೂಕು  ಬೊಮ್ಮಸಂದ್ರ   ಪುರಸಭೆ ಕಚೇರಿಯಲ್ಲಿ 75 ನೇ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ರಾದ ವಂಸತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ರಾದ ಶ್ರೀನಿವಾಸ್ , ಸದಸ್ಯರು, ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.  

Continue Reading
01b9b82f 7d95 4c73 a40f 35402a46fd5a

ಬೇಗೂರು: ಬಿಬಿಎಂಪಿ ಮಾಜಿ ಸದಸ್ಸ ಅಂಜನಪ್ಪ ಅವರ ಹುಟ್ಟುಹಬ್ಬ ಆಚರಣೆ

ಬೆಂಗಳೂರು ; ಬಿಬಿಎಂಪಿ ಮಾಜಿ ಸದಸ್ಯರಾದ ಅಂಜನಪ್ಪ ಅವರ ೫೩ ರನೇ ಹುಟ್ಟು ಹಬ್ಬವನ್ನು ಬಡವರಿಗೆ ಪುಡ್‌ ಕಿಟ್‌ ನೀಡುವ ಮೂಲಕ ವಿನೂತನವಾಗಿ ಅವರ ಅನುಪಸ್ಥಿಯಲಲ್ಲಿ ಅವರ ಸುಪುತ್ರ ಮೋಹನ್‌ ಹಾಗು ಅಭಿಮಾನಿಗಳು ಆಚರಿಸಿದರು. ಕೊರೊನಾ ಸಂಕಷ್ಡವನ್ನು ಅರಿತ ಅಂಜನಪ್ಪನವರ ಸುಪುತ್ರ ಮೊಹನ್‌ ಬೇಗೂರು ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ ನ ಕಟ್ಟಡ ಕಾರ್ಮಿಕರನ್ನು,ಶ್ರಮಿಕ ವರ್ಗದವರನ್ನು ಗುರುತಿಸಿ ಅವರಿಗೆ ಪುಡ್‌ ಕಿಟ್‌ ಗಳನ್ನು ಇವರದೆ ಆದ ಬಿಲ್‌ ರೈಟ್‌ ಮತ್ತು ಸಂಕಲ್ಪ ತಂಡದೊಂದಿಗೆ ಸೇರಿ ಉಚಿತ ದಿನಸಿ ಕಿಟ್‌ […]

Continue Reading
99f01f81 9d10 4440 8f3f 7d157800becc

ಶಾಂತಿಪುರ ಗ್ರಾಮಪಂಚಾಯತಿ: ಲಸಿಕೆ ತಾರತಮ್ಯ…!

ಆನೇಕಲ್ :- ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನಲ್ಲಿ ಕೊರೊನಾ ವ್ಯಾಕ್ಸಿನ್‌ ಲಭ್ಯತೆ ಹೇಗಿದೆ ಎಷ್ಡು ಜನರು ವ್ಯಾಕ್ಸಿನ್‌ ಪಡೆದಿದ್ದಾರೆ. ಇಲ್ಲಿ ಸಮಸ್ಯೆಗಳು ಏನಾದರು ಇದೆಯೆ …? ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಗಳ ಮಧ್ಯೆ ಹೊಂದಾಣಿಕೆ ಇದೆಯಾ…? ಪಂಚಾಯತಿ ಅಧ್ಯಕ್ಷರಿಗೆ – ಆಭಿವೃದ್ಧಿ ಅಧಿಕಾರಿಗೆ ವ್ಯಾಕ್ಸಿನ್‌ ನ ಪ್ರಸ್ತುತ ಪರಿಸ್ಥಿತಿ ತಿಳಿದಿದೆಯೆ……ಇಲ್ಲವೆ…?  ಅವರುಗಳು ತಮ್ಮ – ತಮ್ಮ ಬೇರೆ -ಬೇರೆ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರಾ…? ಜನರ ಪಾಡೇನು….. ಸಪ್ತಸ್ವರ  ತಂಡ ದಿಂದ ಪಂಚಾಯತಿ ವಾರು ರಿಯಾಲಿಟಿ […]

Continue Reading
IMG 20210630 195901

ಬೆಂಗಳೂರನ್ನು ವಿಶ್ವದರ್ಜೆಯ ಹಸಿರು ನಗರವಾಗಿ ರೂಪಿಸಲು ನಮ್ಮ ಸರ್ಕಾರ ಬದ್ಧ…!

  ಬೆಂಗಳೂರನ್ನು ವಿಶ್ವದರ್ಜೆಯ ಹಸಿರು ನಗರವಾಗಿ ರೂಪಿಸಲು ನಮ್ಮ ಸರ್ಕಾರ ಬದ್ಧ- ಬಿ.ಎಸ್ ವೈ ಬೆಂಗಳೂರು, ಜೂನ್ 30 (ಕರ್ನಾಟಕ ವಾರ್ತೆ)ಬೆಂಗಳೂರಿನ ಜನರ ಜೀವನ ಮಟ್ಟದಲ್ಲಿ ಎಲ್ಲ ರೀತಿಯ ರೀತಿಯಲ್ಲಿಯೂ ಉತ್ಕøಷ್ಟತೆಯನ್ನು ಸಾಧಿಸುವ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ನಗರವಾಗಿ ರೂಪಿಸುವುದರ, ಜೊತೆಗೆ ಹಸಿರು ಬೆಂಗಳೂರು ಎಂಬ ಹೆಗ್ಗಳಿಕೆಯನ್ನು ಕಾಪಾಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇಂದು “ಕಾಡುಗೋಡಿ ವೃಕ್ಷೋದ್ಯಾನ” , ಕನ್ನಮಂಗಲ “ಸಸ್ಯಶಾಸ್ತ್ರೀಯ ತೋಟ” ,ಕನ್ನಮಂಗಲ ಕೆರೆ ಉದ್ಘಾಟನಾ ಕಾರ್ಯಕ್ರಮ ಹಾಗೂ “ಎಲೆ […]

Continue Reading
9d34ed7d e104 4b09 8efb 9b6d06026ea5

Bangalore: ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಧನಸಹಾಯ…!

ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಸಚಿವರಾದ ಶ್ರೀ ಬೈರತಿ ಬಸವರಾಜ ಅವರಿಂದ ಧನಸಹಾಯ* ಬೆಂಗಳೂರು: ಜೂನ್ 27:- ಕೃಷ್ಣರಾಜ ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 115 ಬಡ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿಗಳ ಚೆಕ್ ಅನ್ನು ನಗರಾಭಿವೃದ್ಧಿ ಸಚಿವರು ಆದ ಬಿ.ಎ.ಬಸವರಾಜ ಅವರು ಹಲವು ಸಚಿವರುಗಳ ಸಮ್ಮುಖದಲ್ಲಿ ವಿತರಿಸಿದರು. ಕೆ.ಅರ್. ಪುರ ಸರ್ಕಾರಿ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ‌ಬಸವರಾಜ ಅವರು ಕ್ಷೇತ್ರದ […]

Continue Reading
bmtc bus 25032020

ವಾರಾಂತ್ಯದ ಕರ್ಫ್ಯೂ ಸಮಯದಲ್ಲೂ ಬಿಎಂಟಿಸಿ ಸೇವೆ ಲಭ್ಯ

ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಬಗ್ಗೆ ಬೆ.ಮ.ಸಾ.ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ, ಹಾಗೂ ಸುರಕ್ಷಿತ ಸೇವೆಯನ್ನು ಒದಗಿಸುವುದು ಪ್ರಮುಖ ಧ್ಯೇಯವಾಗಿರುತ್ತದೆ. COVID-19 ನಿರ್ಬಂಧಗಳ ಸಡಿಲಿಕೆಯ ನಂತರ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಬೆನ್.ಮ.ಸಾ.ಸಂಸ್ಥೆಯು ಬಸ್ಸುಗಳ ಕಾರ್ಯಾಚರಣೆಯನ್ನು ದಿನಾಂಕ 21.06.2021 ರಿಂದ ಪ್ರಾರಂಭಿಸಿರುತ್ತದೆ. ರಾಜ್ಯ ಸರ್ಕಾರವು ದಿನಾಂಕ 25-06-2021 ಶುಕ್ರವಾರ ರಾತ್ರಿ 07:00 ರಿಂದ 28-06-2021 ಸೋಮವಾರ ಬೆಳಿಗ್ಗೆ 05:00ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಸದರಿ ಅವಧಿಯಲ್ಲಿ, ದೈನಂದಿನ ವಸ್ತುಗಳಾದ ಹಾಲು,ತರಕಾರಿ,ದಿನಸಿ ಮತ್ತು ಔಷಧಾಲಯ […]

Continue Reading
IMG 20210121 WA0029

ದೇವನಹಳ್ಳಿ : ಗ್ರಾಮಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟ….!

   ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟ ದೇವನಹಳ್ಳಿ: ನಗರದ ಅಂಬೇಡ್ಕರ್ ಭವನದ ಆಡಿಟೋರಿಯಂನಲ್ಲಿ ದೇವನಹಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಮೀಸಲಾತಿಯನ್ನು ನೂತನ ತಂತ್ರಾಂಶದ ಮೂಲಕ ಅಧಿಕೃತವಾಗಿ ಪ್ರಕಟಿಸಲಾಯಿತು. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಬರುವ ೨೪ ಗ್ರಾಪಂಗಳಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಗ್ರಾಪಂನ ಎಲ್ಲಾ ಸದಸ್ಯರು ಶಾಂತಿಯುತವಾಗಿ ಕುಳಿತುಕೊಂಡು ಪ್ರಕ್ರಿಯೆಯ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಯಿತು. […]

Continue Reading
12dhlp4

ದೇವನಹಳ್ಳಿ: ವಿಎಸ್‍ಎಸ್‍ಎನ್ ವಾರ್ಷಿಕ ಮಹಾಸಭೆ…!

ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರು ಸಂಘದಲ್ಲಿ ದೊರೆಯುವ ಅನುಕೂಲ ಪಡೆದುಕೊಳ್ಳಬೇಕು : ಬೊಮ್ಮವಾರ ವಿಎಸ್‍ಎಸ್‍ಎನ್ ಅಧ್ಯಕ್ಷ ರಾಮಮೂರ್ತಿ ದೇವನಹಳ್ಳಿ: ಪ್ರಸ್ತುತ ಸಾಲಿನಲ್ಲಿ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಮಹಿಳೆಯರು ಹೊಸ ಸಂಘವನ್ನು ಮಾಡಿಕೊಂಡು ಸಂಘದಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಬೊಮ್ಮವಾರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಮೂರ್ತಿ ತಿಳಿಸಿದರು. ತಾಲೂಕಿನ ಬೊಮ್ಮವಾರ ವಿಎಸ್‍ಎಸ್‍ಎನ್ ಆವರಣದಲ್ಲಿ ನಡೆದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘದಲ್ಲಿ ಪ್ರಸ್ತುತ ವರ್ಷದಲ್ಲಿ 4ಕೋಟಿ 20ಲಕ್ಷ ರೂ. […]

Continue Reading
12dhlp2 scaled

ದೇವನಹಳ್ಳಿ: ನೂತನ ತಹಶೀಲ್ದಾರ್ ಅಧಿಕಾರ ಸ್ವೀಕಾರ…!

ನೂತನ ತಹಶೀಲ್ದಾರ್ ಕೆ.ಮಂಜುನಾಥ್ ಅಧಿಕಾರ ಸ್ವೀಕಾರದೇ ದೇವನಹಳ್ಳಿ: ನಗರದ ಮಿನಿವಿಧಾನಸೌಧ ತಹಶೀಲ್ದಾರ್ ಕಚೇರಿಯಲ್ಲಿ ನೂತನ ತಹಶೀಲ್ದಾರ್ ಆಗಿ ಕೆ.ಮಂಜುನಾಥ್ ಅಧಿಕಾರ ಸ್ವೀಕರಿಸಿದರು. ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈ ಕೆ.ಆರ್.ಪುರಂಗೆ ವರ್ಗಾವಣೆಯಾದ ಸ್ಥಾನಕ್ಕೆ ಸರ್ಕಾರ ತಹಶೀಲ್ದಾರ್ ಆಗಿ ಕೆ.ಮಂಜುನಾಥ್ ಅವರನ್ನು ನೇಮಕ ಮಾಡಿದೆ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದರು. ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಗ್ರಾಪಂ ಚುನಾವಣೆ ಇರುವುದರಿಂದ 20 ಗ್ರಾಪಂಗಳಲ್ಲೂ ಯಾವುದೇ ಅಹಿತಕರ ಘಟನೆ ಆಗದಂತೆ ಎಚ್ಚರವಹಿಸಲಾಗುತ್ತದೆ. ಶಾಂತಿಯುತ ಚುನಾವಣೆ ನಡೆಯುವಂತೆ […]

Continue Reading