IMG 20230904 WA0001

ಮಧುಗಿರಿ‌- ಕ್ಷೀರ ಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಕ್ಕೆ ಸಿದ್ದತೆ….!

*ಕ್ಷೀರ ಭಾಗ್ಯ ದಶಮಾನೋತ್ಸವ ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಜಿ ಪರಮೇಶ್ವರ್ ಸಹಕಾರಿ ಸಚಿವ ಕೆ ಎನ್ ರಾಜಣ್ಣ ನವರು ಮಧುಗಿರಿ. ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿ ವತಿಯಿಂದ ನಡೆಯುವ ಕ್ಷೀರ ಭಾಗ್ಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಜ್ಯ ಸರ್ಕಾರದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸಮಾರಂಭ ಕಾರ್ಯಕ್ರಮದ ರೂಪೋಷಗಳನ್ನು ವೀಕ್ಷಿಸಿದ ಕರ್ನಾಟಕ ಸರ್ಕಾರದ ಗೃಹ ಮಂತ್ರಿಗಳು ಹಾಗೂ ಜಿಲ್ಲಾ ಸಚಿವರಾದ […]

Continue Reading
IMG 20230902 WA0022

ಪಾವಗಡ: ಶನಿ ದೇವರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ…!

ಶನಿ ದೇವರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ. ಪಾವಗಡ : ನವಗ್ರಹಗಳಲ್ಲಿ ಶನಿ ಅತ್ಯಂತ ಪ್ರಬಲನಾಗಿದ್ದು. ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ರಾಜ್ಯದ ನಾನಾ ಕಡೆಗಳಿಂದ ಭಕ್ತಾದಿಗಳು ಆಗಮಿಸಿದ್ದು . ಬೆಳಗಿನ ಜಾವವೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಕ್ಕಳಿಲ್ಲದವರು, ಮದುವೆ ಯೋಗ ಇಲ್ಲದವರು, ಉದ್ಯೋಗ ಆಕಾಂಕ್ಷಿಗಳು ಶನಿ ದೇವರಿಗೆ ಹರಕೆ ಹೊತ್ತು ಬರುವುದು ವಾಡಿಕೆಯಲ್ಲಿದೆ. ದೇವಾಲಯದಲ್ಲಿ ಬೆಳಗಿನಿಂದಲೇ ಮೂಲ ದೇವರಿಗೆ ಅಭಿಷೇಕ,ತೈಲಭಿಷೇಕ ಸರ್ವಸೇವೆ, ಕುಂಕುಮಾರ್ಚನೆ ,ನವಗ್ರಹ ಪೂಜೆ, ಶೀತಲಾಂಬ ದೇವಿಗೆ ಅಭಿಷೇಕ […]

Continue Reading
IMG 20230902 WA0002

ಜೆಡಿ ಎಸ್: ಪಾವಗಡ ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಲು ಒತ್ತಾಯ…!

ಜೆಡಿ ಎಸ್ –  ಪಾವಗಡ  ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಜೆ.ಡಿ.ಎಸ್ ಪ್ರತಿಭಟನೆ. ಪಾವಗಡ : ತಾಲ್ಲೂಕಿನಲ್ಲಿ ಸಮರ್ಪಕ ಮಳೆ ಇಲ್ಲದೆ, ಸಾಕಷ್ಟು ಕಡೆ ಬಿತ್ತನೆಯಾಗಿಲ್ಲ. ಕೆಲವೆಡೆ ಶೇಂಗಾ ಬಿತ್ತನೆಯಾಗಿದ್ದರೂ ಮಳೆ ಇಲ್ಲದೆ ಬೆಳೆ ಬಾಡುತ್ತಿದೆ ಎಂದು ಆಗ್ರಹಿಸಿ ತಾಲ್ಲೂಕಿನ ಜೆಡಿಎಸ್ ಘಟಕದ ವತಿಯಿಂದ ಪಾವಗಡ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಶೀಘ್ರವೇ ಘೋಷಿಸುವಂತೆ ತಹಶೀಲ್ದಾರ್ ಎನ್. ಮೂರ್ತಿಯವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಪಾವಗಡ ತಾಲ್ಲೂಕು ಭೌಗೋಳಿಕವಾಗಿ ಆಂಧ್ರಪ್ರದೇಶದಿಂದ ಸುತ್ತುವರಿದಿದ್ದು, ಡಾಕ್ಟರ್ ನಂಜುಂಡಪ್ಪ ವರದಿಯ ಪ್ರಕಾರ […]

Continue Reading
IMG 20230830 WA0040

ಪಾವಗಡ: ಶೀಘ್ರವೇ 500 ಮನೆಗಳ ನಿರ್ಮಾಣಕ್ಕೆ ಯೋಜನೆ…!

ಶೀಘ್ರವೇ 500 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಶಾಸಕ ಹೆಚ್. ವಿ ವೆಂಕಟೇಶ್ ಪಾವಗಡ : ಬಿಜೆಪಿ ಸರ್ಕಾರ ಕಾರ್ಪೊರೇಟ್ ವ್ಯಕ್ತಿಗಳ ಪರವಿದ್ದರೆ ಕಾಂಗ್ರೆಸ್ ಪಕ್ಷ ಬಡವರ ಪರ ಇದೆ. ಎಂದು ಶಾಸಕ ಹೆಚ್.ವಿ ವೆಂಕಟೇಶ್ ತಿಳಿಸಿದರು. ಪಟ್ಟಣದ ಎಸ್ ಎಸ್ ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ಅವರು ಮಾತನಾಡಿದರು. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಗಳು ಬಗ್ಗೆ ಕೇವಲವಾಗಿ ಮಾತನಾಡಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅದೇ […]

Continue Reading
IMG 20230824 WA0002 1

ಮಧುಗಿರಿ‌: ಸರ್ಕಾರಿ ಸವಲತ್ತುಗಳನ್ನುತಲುಪಿಸುವುದೇ ನಮ್ಮ ಗುರಿ…!

ನಮ್ಮ ಸರ್ಕಾರ ಸಾರ್ವಜನಿಕರಿಗೆ ಸರ್ಕಾರದ ಸದುದ್ದೇಶ ಸರ್ಕಾರದ ಸೌಲತ್ತುಗಳನ್ನು ಅರ್ಹರನ್ನು ಗುರುತಿಸಿ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಬಡವರಿಗೆ ಸರ್ಕಾರಿ ಸವಲತ್ತುಗಳನ್ನುತಲುಪಿಸುವುದೇ ನಮ್ಮ ಗುರಿ ಎಂದ ಸಚಿವ ಕೆ. ಎನ್ ರಾಜಣ್ಣನವರು ಮಧುಗಿರಿ ತಾಲೂಕು ಐಡಿ ಹಳ್ಳಿ ಹೋಬಳಿಯ ದೊಡ್ಡದಾಳುವಾಟ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತದನಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಆಯೋಜನೆ ಮಾಡಿದ್ದ ಮನೆಮನೆಗೆ ನಲ್ಲಿ ಸಂಪರ್ಕ 266 ಮನೆಗಳ ನಲ್ಲಿ ಸಂಪರ್ಕ ಯೋಜನೆಗೆ ಸಹಕಾರಿ ಸಚಿವ ಕೆ. […]

Continue Reading
IMG 20230822 WA0001

ಮಧುಗರಿ : ಜನಸ್ಪಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ….!

*ಜನಸ್ಪಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ….! ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಹೋಬಳಿ ಮಟ್ಟದ ಐಡಿ ಹಳ್ಳಿ ಗ್ರಾಮದಲ್ಲಿ ದಿನಾಂಕ 23.08.2022 ರಂದು ಸರ್ಕಾರದ ಆದೇಶದಂತೆ ಹಾಗೂ ಸಹಕಾರ ಸಚಿವರಾದ ಕೆ .ಎನ್. ರಾಜಣ್ಣನವರ ಆದೇಶದಂತೆ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗುವುದು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಎಸ್. ಲಕ್ಷ್ಮಣ್ ರವರುತಿಳಿಸಿದ್ದಾರೆ. ಜನಸ್ಪಂದನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಐ.ಡಿ.ಹಳ್ಳಿ ಹೋಬಳಿಯ ದೊಡ್ಡ ಯ ಲ್ಕೂರುಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಭೆಯನ್ನು ಮಾಡಿ ಸಾರ್ವಜನಿಕ ಕುಂದು ಕೊರತೆಗಳು ಏನಾದರೂ ಇದ್ದಲ್ಲಿ ಅರ್ಜಿಗಳನ್ನು ನೀಡಿದ್ದಲ್ಲಿ ಅವುಗಳನ್ನು ಸಂಬಂಧಪಟ್ಟ […]

Continue Reading
IMG 20230821 WA0020

ಪಾವಗಡ : ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖ…!

ಮಕ್ಕಳ ಭವಿಷ್ಯ ರೂಪಿಸುವುದರಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಶಾಸಕ ಹೆಚ್ ವಿ ವೆಂಕಟೇಶ್. ಪಾವಗಡ : ವಿದ್ಯಾರ್ಥಿಗಳು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಶಾಸಕ ಹೆಚ್ ವಿ ವೆಂಕಟೇಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಾಲ್ಲೂಕಿನ ದೊಡ್ಡಹಳ್ಳಿ ಗ್ರಾಮ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಸೋಮವಾರ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಶಾಸಕ ಹೆಚ್ ವಿ ವೆಂಕಟೇಶ್ […]

Continue Reading
IMG 20230821 WA0010

ಮಧುಗಿರಿ : ಹಿಂದುಳಿದ ವರ್ಗಗಳ ಜನರಿಗೆ ಶೀಘ್ರ ವೇ ಜಮೀನು ಹಂಚಿಕೆ….!

*ಡಿ ದೇವರಾಜ ಅರಸು ರವರ ಒಬ್ಬ ಕಟ್ಟಾ ಅಭಿಮಾನಿಯಾಗಿ ಕೆಲಸ ಮಾಡಿದಂತವನು ಎಂದ.ಸಹಕಾರಿ ಸಚಿವ ಕೆ ಎನ್ ರಾಜಣ್ಣ.* ಮಧುಗಿರಿ. ತಾಲೂಕ್ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಿ ದೇವರಾಜ ಅರಸು ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಹಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ .ಎನ್. ರಾಜಣ್ಣನವರು ಡಿ. ದೇವರಾಜಅರಸುರವರು 50 ವರ್ಷಕ್ಕೂ ಹೆಚ್ಚು ಪರಿಚಯ ನಾನು ಅವರ ಕಟ್ಟಾಅಭಿಮಾನಿ ಯಾಗಿದ್ದವನು 1970ರಲ್ಲಿ ಆರು ತಿಂಗಳು ಮಾತ್ರ ನಮಗೂ ಅವರಿಗೂ ಬೇರೆ ಬೇರೆ ರಾಜಕೀಯ […]

Continue Reading
IMG 20230817 WA0001

ಮಧುಗಿರಿ : ಸಮಸ್ಯೆಗಳ ಆಗರ ಪುರಸಭೆ….!

*ಅಧಿಕಾರಿಗಳ ಬೇಜಾಬ್ದಾರಿತನದಿಂದ ಸಮಸ್ಯೆಗಳ ಸುಳಿಯಲ್ಲಿ ಪುರಸಭೆ * ಸಮಸ್ಯೆ ಗಳ ಆಗರ ಪುರಸಭೆ…. ಮಧುಗಿರಿ. ಪುರಸಭಾ ಇಲಾಖೆಯಲ್ಲಿ ಸಹಕಾರ ಸಚಿವರಾದ ಕೆ .ಎನ್ .ರಾಜಣ್ಣನವರು ಪುರಸಭಾ ಇಲಾಖೆಯಲ್ಲಿನ ಕೆಲಸ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿರುವುದರಿಂದ ತುಂಬಾ ಬೇಸರ ವ್ಯಕ್ತಪಡಿಸಿ.ಬಹುಮುಖ್ಯವಾಗಿ ಯುಜಿಡಿಕಾಮಗಾರಿ ತುಂಬಾ ಕಳಪೆ ಮಟ್ಟದಲ್ಲಿ ನಡೆದಿರುವುದರಿಂದ ಮುಖ್ಯ ಅಧಿಕಾರಿಯವರು ಕೂಡಲೇ ಪುರಸಭಾ ಸದಸ್ಯರ ಗಳ ಸಭೆ ಕರೆದು ತಮ್ಮ ತಮ್ಮ ವಾರ್ಡುಗಳಲ್ಲಿ ಯುಜಿಡಿ ಕಾಮಗಾರಿಗಳ ಕೆಲಸ ಉತ್ತಮ ಗುಣಮಟ್ಟದಲ್ಲಿ ಮಾಡಿದ್ದಾರೆಯೇ ಎಂಬುದನ್ನು ಆ ವಾರ್ಡಿಗೆ ಸಂಬಂಧಿಸಿದ ಸದಸ್ಯರು […]

Continue Reading
IMG 20230815 WA0087

ಪಾವಗಡ : ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ…!

ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಮಾಜಿ ಸಚಿವ ವೆಂಕಟರಮಣಪ್ಪ. ಪಾವಗಡ: ತಾಲೂಕಿನ ಪ್ರಮುಖ ಯೋಜನೆಗಳಾದ ಭದ್ರಾ ಮೇಲ್ದಂಡೆ , ತುಂಗಭದ್ರಾ, ಎತ್ತಿನಹೊಳೆಯಂತಹ ಶಾಶ್ವತ ಯೋಜನೆಗಳನ್ನು ಜಾರಿಗೆಗೊಳಿಸುವಲ್ಲಿ ‌ ಕಾಂಗ್ರೆಸ್ ಪಕ್ಷದ ಶ್ರಮ ಸಾಕಷ್ಟಿದೆ ಎಂದು ಮಾಜಿ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು. ಪಟ್ಟಣದ ಶ್ರೀ .ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಎಚ್. ವಿ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಕ್ತ ದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ […]

Continue Reading