ಪಾವಗಡ: ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಕಳಚಿದೆ – ಕೆ.ಪಿ.ಸಿ.ಸಿ ವಕ್ತಾರ ನಿಖಿತ್ ರಾಜ್
ತಾಲೂಕನ್ನು ಸೋಲಾರ್ ಸಿಟಿ ಯನ್ನಾಗಿ ಮಾಡಿದ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಶಾಸಕ ವೆಂಕಟರಮಣಪ್ಪ.ಪಾವಗಡ : ಏಷ್ಯಾದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕನ್ನು ತಾಲೂಕಿಗೆ ತಂದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು, ಭಾನುವಾರ ಪಟ್ಟಣದ ಎಸ್. ಎಸ್. ಕೆ ರಂಗಮಂದಿರದಲ್ಲಿ ಯೂತ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಶಾಸಕ ವೆಂಕಟರಮಣಪ್ಪ ಮಾತನಾಡಿದರು.ತಾಲೂಕಿನಲ್ಲಿ ತಾನು ಮಾಡಿದ ಅಭಿವೃದ್ಧಿಯ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ತನ್ನ ಪುತ್ರ ಎಚ್ ವಿ ವೆಂಕಟೇಶ್ ಅವರನ್ನು ಗೆಲ್ಲಿಸಬೇಕೆಂದರು.ಜೆ.ಡಿ.ಎಸ್ […]
Continue Reading