ಮಧುಗಿರಿ:ಯರಮಲ್ಲನ ಹಳ್ಳಿ ಗ್ರಾಮದ ರೈತನ ಮೇಲೆ ಕರಡಿ ದಾಳಿ….
ಯರಮಲ್ಲನಹಳ್ಳಿ ಗ್ರಾಮದ ರೈತನ ಮೇಲೆ ಕರಡಿ ದಾಳಿ…. ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಹೋಬಳಿ ಯರಮಲ್ಲನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ರೈತನಾದಸುಮಾರು 45 ವರ್ಷ ವಯಸ್ಸು ಶ್ರೀ ರಾಮರೆಡ್ಡಿ ಬಿನ್ ತಿಮ್ಮ ರೆಡ್ಡಿ ಅವರು ದಿನನಿತ್ಯದಂತೆ ದನಕರುಗಳಿಗೆ ಮೇವು ತರಲು ಜಮೀನಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗಿಡಗಳ ಪೊದೆಯಲ್ಲಿ ಅಡಗಿದ್ದ ಕರಡಿಯು ಏಕಾಏಕಿ ಶ್ರೀರಾಮ್ ರೆಡ್ಡಿ ಯ ಮೇಲೆ ದಾಳಿ ಮಾಡಿ ಕೈಗಳು ಗಾಯಗೊಳಿಸಿರುತ್ತದೆ .ಭಯಭೀತನಾದ ರೈತನು ದಿಕ್ಕು ತೋಚದೆ ಗಾಬರಿಗೊಂಡು ಕೂಗಾಡಿದ್ದಾನೆ. ಕೂಗಾಟವನ್ನು ಕೇಳಿಸಿಕೊಂಡಂತಹ ಪಕ್ಕದಲ್ಲಿ […]
Continue Reading