ಪಾವಗಡ: ವಿದ್ಯಾರ್ಥಿಗಳ ಮಧ್ಯ ಜಾತಿ ತಾರತಮ್ಯ ಮಾಡಿದ ಶಿಕ್ಷಕರು.. !
ವಿದ್ಯಾರ್ಥಿಗಳ ಮಧ್ಯ ಜಾತಿ ತಾರತಮ್ಯ ಮಾಡಿದ ಶಿಕ್ಷಕರು.. ಪೋಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು. ಪಾವಗಡ…. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ನುಡಿಯಂತೆ ಮಕ್ಕಳನ್ನು ತಿದ್ದಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಾದ ಶಿಕ್ಷಕರೇ ಮಕ್ಕಳ ನಡುವೆ ಜಾತಿ ತಾರತಮ್ಯ ಮಾಡಿದ ಘಟನೆ ಇಂದು ತಾಲೂಕಿನ ಸಾಸಲಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯ ದೇವರಾಜ್ ಮತ್ತು ದೈಹಿಕ ಶಿಕ್ಷಕಿ ಶ್ರೀಲಕ್ಷ್ಮೀ ರವರು ಮಕ್ಕಳ […]
Continue Reading