ಪಾವಗಡ: ಮಾಸ್ ಕಾಫಿ ತಡೆದ BEO ಗೆ ಅಭಿನಂದನೆಗಳ ಮಹಾಪೂರ..!
ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಭಿನಂದಿಸಿದ ಪೋಷಕರು. ಪಾವಗಡ : ಎಸ್ ಎಸ್ ಎಲ್ ಸಿ ಫಲಿತಾಂಶ ಹೊರ ಬಿದ್ದಿದ್ದು, ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈ ಬಾರಿ ಸ್ವಲ್ಪ ಗುಣಮಟ್ಟದ ಫಲಿತಾಂಶ ಬರುವಂತಾಗಿದೆ. ಸಿ ಸಿ ಕ್ಯಾಮರಾ ಅಳವಡಿಸಿದರೂ ಕೆಲ ಪರೀಕ್ಷಾ ಕೇಂದ್ರ ಗಳಲ್ಲಿ ಕಾಫಿ ಹೊಡೆಸುವ ಕಾಯಕವನ್ನು ಕೆಲ ಶಿಕ್ಷಕರು ಮಾಡಿದ್ದಾರೆ ಎಂಬ ಮಾತುಗಳು ಪರೀಕ್ಷಾ ಸಮಯದಲ್ಲಿ ಕೇಳಿಬಂದಿದ್ದವು.ಅದರಲ್ಲೂ ಕೊಟಗುಡ್ಡ- ವೈ ಎನ್ ಹೊಸಕೋಟೆ ಪರೀಕ್ಷಾ ಕೇಂದ್ರಗಳು ಮಾಸ್ ಕಾಫಿ ಮಾಡಿಸುವ ಮೂಲಕ ಖ್ಯಾತಿ ಗಳಿಸಿದ್ದವು. ಕಳೆದ […]
Continue Reading