ಪಾವಗಡ: ಕೊರೋನಾ update ಇಂದು 8 ಸೊಂಕು ಪ್ರಕರಣ ಪತ್ತೆ .
ಪಾವಗಡ: ಕೊರೋನಾ update ಇಂದು 8 ಸೊಂಕು ಪ್ರಕರಣ ಪತ್ತೆ . ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ಇಂದು 5483 ಪ್ರಕರಣ ದಾಖಲು ತುಮಕೂರು ಜಿಲ್ಲೆಯಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ. ಇಂದು ಜಿಲ್ಲೆಯಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ ಹೊಸದಾಗಿ 101ಪ್ರಕರಣಗಳು ದಾಖಲು. ಇಂದಿನ 101 ಪ್ರಕರಣ ಸೇರಿ ಒಟ್ಟು ಸೋಂಕಿತರ ಸಂಖ್ಯೆ 1718 ಕ್ಕೆ ಏರಿಕೆ. ತುಮಕೂರು 40, ಮಧುಗಿರಿ 2, ಗುಬ್ಬಿ 7, ತಿಪಟೂರು 21, ಕುಣಿಗಲ್ 6, ತುರುವೇಕೆರೆ 4, ಚಿಕ್ಕನಾಯಕನಹಳ್ಳಿ 6, ಶಿರಾ […]
Continue Reading