ಮಧುಗಿರಿ: ವಿದ್ಯುತ್ ದುರಸ್ತಿ ಕೇಂದ್ರದ ಉದ್ಘಾಟನೆ….!
ಮಧುಗಿರಿ : ಆಂಜನೇಸ್ವಾಮಿ ದೇವಾಲಯದಲ್ಲಿನ ಪ್ರಾರ್ಥನ ಮಂದಿರದ ಅಭಿವೃದ್ಧಿ ಕಾಮಗಾರಿಗೆ 4 ಲಕ್ಷ ರೂ ಮಂಜೂರು ಮಾಡಿಸಿ ಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. ಅವರು ಪಟ್ಟಣದ ಶಿರಾಗೇಟ್ ಬಳಿಯಿರುವ ಬೆಸ್ಕಾಂ ಇಲಾಖೆಯ ಆವರಣದಲ್ಲಿನ ವಿದ್ಯುತ್ ಪರಿವರ್ತಕ ಸಾಧನಗಳ ದುರಸ್ತಿ ಕೇಂದ್ರಕ್ಕೆ ಚಾಲನೆ ಮಾಡಿ.ಮಾತನಾಡಿದರು. ಇತ್ತೀಚೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಪರಿವರ್ತಕ ಗಳು ಕೆಲವೊಂದು ಕಾರಣಗಳಿಂದಾಗಿ ಸುಟ್ಟು ಹೋಗುತ್ತಿದ್ದು ಸಕಾಲಕ್ಕೆ ದುರಸ್ತಿ ಮಾಡಿಕೊಡಲು ಬೆಸ್ಕಾಂ ನವರಿಗೆ ಕಷ್ಟಕರವಾಗಿತ್ತು. ವಿದ್ಯುತ್ ಪರಿರ್ತಕಗಳನ್ನು ದುರಸ್ತಿ ಮಾಡುವ […]
Continue Reading