ಜೆಡಿ ಎಸ್: ಪಾವಗಡ ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಲು ಒತ್ತಾಯ…!
ಜೆಡಿ ಎಸ್ – ಪಾವಗಡ ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಜೆ.ಡಿ.ಎಸ್ ಪ್ರತಿಭಟನೆ. ಪಾವಗಡ : ತಾಲ್ಲೂಕಿನಲ್ಲಿ ಸಮರ್ಪಕ ಮಳೆ ಇಲ್ಲದೆ, ಸಾಕಷ್ಟು ಕಡೆ ಬಿತ್ತನೆಯಾಗಿಲ್ಲ. ಕೆಲವೆಡೆ ಶೇಂಗಾ ಬಿತ್ತನೆಯಾಗಿದ್ದರೂ ಮಳೆ ಇಲ್ಲದೆ ಬೆಳೆ ಬಾಡುತ್ತಿದೆ ಎಂದು ಆಗ್ರಹಿಸಿ ತಾಲ್ಲೂಕಿನ ಜೆಡಿಎಸ್ ಘಟಕದ ವತಿಯಿಂದ ಪಾವಗಡ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಶೀಘ್ರವೇ ಘೋಷಿಸುವಂತೆ ತಹಶೀಲ್ದಾರ್ ಎನ್. ಮೂರ್ತಿಯವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಪಾವಗಡ ತಾಲ್ಲೂಕು ಭೌಗೋಳಿಕವಾಗಿ ಆಂಧ್ರಪ್ರದೇಶದಿಂದ ಸುತ್ತುವರಿದಿದ್ದು, ಡಾಕ್ಟರ್ ನಂಜುಂಡಪ್ಪ ವರದಿಯ ಪ್ರಕಾರ […]
Continue Reading