ಮಧುಗಿರಿ: ರೈತರು ಆರ್ಥಿಕವಾಗಿ ಸದೃಢವಾಗ ಬೇಕು….!
ಮಧುಗಿರಿ : ರೈತರು ದೇಶಕ್ಕೆ ಅನ್ನ ಕೊಡುವ ಶಕ್ತಿ ಯಾಗಿದ್ದಾರೆ ಅವರು ಆರ್ಥಿಕವಾಗಿ ಸದೃಢವಾಗಿರಬೇಕು ಎಂಬ ಉದ್ದೇಶದಿಂದ ಡಿ.ಸಿ.ಸಿ .ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯಗಳನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದ್ದು. ಸರಕಾರದ ಯಾವುದೇ ಹಣವನ್ನು ಬಳಸುತ್ತಿಲ್ಲಾ ಎಂದು ಡಿ.ಸಿ.ಸಿ .ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ತಿಳಿಸಿದರು. ಅವರು ದೊಡ್ಡೇರಿ ಹೋಬಳಿಯ ಸಜ್ಜೇಹೊಸಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಂಗಾರಾವತನಹಳ್ಳಿಯಲ್ಲಿ ನೂತನ ಗೋದಾಮು ಉದ್ಘಾಟನೆ ಹಾಗೂ ಬೃಹತ್ ಬೈಕ್ ಜಾಥದಲ್ಲಿ ಭಾಗವಹಿಸಿ ಮಾತನಾಡಿದರು . ಸಜ್ಜೇಹೊಸಹಳ್ಳಿ ಸಹಕಾರ ಸಂಘದ 946 […]
Continue Reading