ನೇಕಾರ ಸನ್ಮಾನ್ : ನೇಕಾರರ ಅಸಮಾಧಾನ
ನೇಕಾರ ಸನ್ಮಾನ್ : ನೇಕಾರರ ಅಸಮಾಧಾನವೈ.ಎನ್.ಹೊಸಕೋಟೆ : ಕೇಂದ್ರ ಸರ್ಕಾರದ ನೇಕಾರ ಸನ್ಮಾನ್ ಯೋಜನೆಯು ಕೇವಲ ಕೆಲವರಿಗೆ ಮಾತ್ರ ಲಭ್ಯವಾಗುತ್ತಿದ್ದು, ಬಹಳಷ್ಟು ಜನರಿಗೆ ತಲುಪುತಿಲ್ಲ ಎಂದು ಗ್ರಾಮದ ನೇಕಾರರಾದ ಅನಿಲ್, ಗೋವಿಂದ, ಗಂಗಾಧರ ಮತ್ತಿತರರು ಅಸಮಧಾನ ವ್ಯಕಪಡಿಸಿದ್ದಾರೆ.ವೈ.ಎನ್.ಹೊಸಕೋಟೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 12 ಸಾವಿರ ಜನ ನೇಕಾರರಿದ್ದಾರೆ. ಆದರೆ ಅದರಲ್ಲಿ ಕೇವಲ 4 ಸಾವಿರ ಜನ ನೇಕಾರರಿಗೆ ಮಾತ್ರ ನೇಕಾರ ಸನ್ಮಾನ್ ಯೋಜನೆಯ ಫಲ ದೊರೆಯುತ್ತಿದೆ.ನೇಕಾರ ಅನುಕೂಲಕ್ಕಾಗಿ ವೈ.ಎನ್.ಹೊಸಕೋಟೆಯಲ್ಲಿ 3 ಸಹಕಾರ ಸಂಘಗಳು, ಸಾಸಲಕುಂಟೆ-1, ಎಸ್.ಆರ್.ಪಾಳ್ಯ-1, […]
Continue Reading