IMG 20220727 WA0064

ಮಧುಗಿರಿ:ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣೆ…!

ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ…… ಮಧುಗಿರಿ ತಾಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರಾದ ಎಂವಿ ವೀರಭದ್ರಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ 26.07.2022ರಂದು ಶ್ರೀ ಶಕ್ತಿ ಸಹಾಯ ಸಂಘಗಳಿಗೆ ಸರ್ಕಾರದಿಂದ ಸಹಾಯಧನದ ಚೆಕ್ಕುಗಳನ್ನು ವಿತರಿಸಿ ಮಾತನಾಡಿದ ಮಾತನಾಡಿದ ಶಾಸಕರು ದೊಡ್ಡೇರಿ ಭಾಗದ ರೈತಪಿ ಜನರಿಗೆ ಕೊಳವೆ ಬಾವಿಗಳ ಮೂಲಕ ನೀರಾಯಿಸಬೇಕಾದರೆ ಅತ್ಯವಶ್ಯಕವಾಗಿ ವಿದ್ಯುತ್ ಸಂಪರ್ಕ ಬೇಕಾಗಿದೆ ಆದ್ದರಿಂದ ಹಿರೇಗೌಡನಹಳ್ಳಿಯಲ್ಲಿ ಸಬ್ ಸ್ಟೇಷನ್ ಮಾಡಬೇಕಾಗಿದೆ ತಾಲೂಕಿನ ಜನತೆಯ ಬೇರೆ ಕಡೆ ಉದ್ಯೋಗ ಆರಿಸಿ […]

Continue Reading
IMG 20220727 WA0087

ಪಾವಗಡ:ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದ ಬಿಜೆಪಿ ಸರ್ಕಾರ….!

ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದ ಬಿಜೆಪಿ ಸರ್ಕಾರ… ಶಾಸಕ ವೆಂಕಟರಮಣಪ್ಪ    ಪಾವಗಡ:    ಬ್ರಹ್ಮಾಂಡ  ಭ್ರಷ್ಟಾಚಾರದಲ್ಲಿ  ತೊಡಗಿರುವ ಬಿಜೆಪಿಯ 40% ಸರ್ಕಾರ, ಹಾಗೂ ಕುಟುಂಬ ರಾಜಕಾರಣಕ್ಕೆ ಸೀಮಿತವಾಗಿರುವ ಜೆಡಿಎಸ್ ಪಕ್ಷಗಳಿಗೆ 2023ರ  ವಿಧಾನಸಭೆ ಚುನಾವಣೆ ನುಂಗಲಾರದ ತುತ್ತಾಗುತ್ತದೆ ಎಂದು ಶಾಸಕ ವೆಂಕಟರಮಣಪ್ಪ ನುಡಿದರು.  ಬುಧವಾರ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆಯುವ ಪಾದಯಾತ್ರೆ ಮತ್ತು ಸಿದ್ದರಾಮಯ್ಯನವರ 75 ಹುಟ್ಟುಹಬ್ಬದ  ಸಂಭ್ರಮಾಚರಣೆಯ ಸಲುವಾಗಿ  ನಡೆದ  ಪೂರ್ವಭಾವಿ […]

Continue Reading
1658924898876 1658924897748 DSC 5292

ತುಮಕೂರು: ಮುಖ್ಯಮಂತ್ರಿ ನಿವೇಶನ ಯೋಜನೆಯಡಿ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವಂತೆ ಸೂಚನೆ ….!

ಮುಖ್ಯಮಂತ್ರಿ ನಿವೇಶನ ಯೋಜನೆಯಡಿ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವಂತೆ ಸೂಚನೆ : ಸಿಇಓ ತುಮಕೂರು(ಕ.ವಾ)ಜು.27: ಮುಖ್ಯಮಂತ್ರಿ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆಗಳಡಿ ಮಂಜೂರಾಗಿರುವ ಜಮೀನಿನಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳ ಮತ್ತು ಹಕ್ಕುಪತ್ರ ವಿತರಿಸಿರುವ ಮತ್ತು ವಿತರಿಸಲು, ಬಾಕಿಯಿರುವ ಪ್ರಸ್ತಾವನೆಗಳ ಕುರಿತಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಇಂಜಿನಿಯರ್‍ಗಳು, ಭೂದಾಖಲೆಗಳ ಸಹಾಯಕ […]

Continue Reading
IMG 20220725 WA0007

ಪಾವಗಡ: ಖಾಸಗಿ‌ ಬದಕನ್ನು ಪ್ರಶ್ನಿಸುವುದು ಎಷ್ಟು‌ ಸರಿ….!

ಘಟನೆಯ ವಿಶ್ಲೇಷಣಾ ವರದಿ ಪಾವಗಡ: ಭಾರತದಂತ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ಬದುಕನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಂವಿಧಾನ ವೇ ಸ್ವತಂತ್ರ ವಾಗಿ ಬದುಕುವ- ಜೀವನ ಸಾಗಿಸುನ ಹಕ್ಕನ್ನು ನೀಡಿದೆ. ಕೆಲವು ಮಾಧ್ಯಮ ಗಳು‌ ಪತ್ರಿಕಾ ದರ್ಮ‌ ಪಾಲಿಸುತ್ತಿಲ್ಲ ಎನ್ನುವುದಕ್ಕೆ ಪಾವಗಡ‌ ಪುರಸಭೆ ಸದಸ್ಯರ ಮೋಜು- ಮಸ್ತಿ ಸುದ್ದಿ ಪ್ರಸಾರ ಮಾಡಿರುವುದೆ ಸಾಕ್ಷಿ. ಪತ್ರಿಕೋದ್ಯಮ ಎತ್ತ‌ಸಾಗುತ್ತಿದೆ‌ ಎಂಬುದಕ್ಕೆ ಇದು ಒಂದು‌ ತಾಜಾ ಉದಾಹರಣೆ. ಯಾರೇ ವ್ಯಕ್ತಿ ಯಾಗಲಿ ರಾಜಕೀಯ ನಾಯಕರಾಗಲಿ, ಜನಪ್ರತಿನಿಧಿ , […]

Continue Reading
IMG 20220726 WA0097

ಪಾವಗಡ:ಕಾಂಗ್ರೆಸ್ ಮುಕ್ತವಾಗಿಸಿ…!

ತಾಲ್ಲೂಕನ್ನೂ ಕಾಂಗ್ರೆಸ್ ಮುಕ್ತವಾಗಿಸಿ, ಆರೋಗ್ಯ ಸಚಿವ ಡಾ.  ಸುಧಾಕರ್ ಕರೆ                          ಪಾವಗಡ: ದೇಶದಲ್ಲಿ ಹಲವಾರು ರಾಜ್ಯಗಳು ಕಾಂಗ್ರೆಸ್ ಮುಕ್ತವಾಗಿವೆ. ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಪಾವಗಡ ತಾಲೂಕು ಸಹ ಕಾಂಗ್ರೆಸ್‌ ಮುಕ್ತವಾಗಬೇಕೆಂದರು.  ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರ ಕೊಡುಗೆ ಏನು ಎಂಬುದು ಜನರು ಚೆನ್ನಾಗಿ ಅರೆತಿದ್ದಾರೆ. ಆದ್ದರಿಂದ ಉತ್ತಮ ಆಡಳಿತಕ್ಕಾಗಿ ಜನರು ತಾಲೂಕಿನಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಬೇಕೆಂದು ಆರೋಗ್ಯ ಸಚಿವ ಸುಧಾಕರ್ […]

Continue Reading
DSC 5026 scaled

Tumkur:ಭೂಮಿ ಯೋಜನೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಸೂಚನೆ…!

ಭೂಮಿ ಯೋಜನೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಸೂಚನೆತುಮಕೂರು (ಕ.ವಾ) ಜು.25: ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಚರ್ಚಿಸಿದರು.ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಒದಗಿಸಬೇಕಾಗಿದ್ದು, ಕನಿಷ್ಠ 20×30 ಅಳತೆಯ ನಿವೇಶನಗಳನ್ನು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು ಮತ್ತು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಪಿಡಿಓಗಳು ನಿವೇಶನ ಒದಗಿಸುವಂತೆ ಸೂಚಿಸಿದರು.15ನೇ ಹಣಕಾಸು ಪ್ರಗತಿ ಪರಿಶೀಲನೆ ನಡೆಸಿದ ಅವರು, ಕುಡಿಯುವ […]

Continue Reading
IMG 20220725 WA0051 1

ಪಾವಗಡ:ನಿಧಿಗಳ್ಳರ ಸೆರೆ.       

ನಿಧಿಗಳ್ಳರ ಸೆರೆ.                                                     ಪಾವಗಡ.. ನಿಧಿ ಆಸೆಗಾಗಿ ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಚೌಳಾಪುರದ ಆಂಜನೇಯ ಸ್ವಾಮಿ ವಿಗ್ರಹದ ಮುಂಭಾಗ ನಿಧಿಗಾಗಿ ಭೂಮಿ ಉತ್ಕನನ ಮಾಡಿರುವ ಘಟನೆ ಭಾನುವಾರ ರಾತ್ರಿ  ತಾಲೂಕಿನ ವೆಂಕಟಾಪುರ ಗ್ರಾಮದ ಚೌಳಾಪುರದ ಬಳಿ ನಡೆದಿದೆ     […]

Continue Reading
FB IMG 1658714962170

ಮಧುಗಿರಿ:ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ಅಮೃತೋತ್ಸವ ದ ಪೂರ್ವಭಾವಿ ಸಭೆ…!

ಮಧುಗಿರಿ ತಾಲ್ಲೂಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ಅಮೃತೋತ್ಸವ ಹಾಗೂ ಸ್ವಾತಂತ್ರೋತ್ಸವ ನಡಿಗೆ ಕಾರ್ಯಕ್ರಮ ದ ಪೂರ್ವಭಾವಿ ಸಭೆ ಮಧುಗಿರಿ ಪಟ್ಟಣದ ಎಂ ಎನ್ ಕೆ ಸಮುದಾಯ ಭವನದಲ್ಲಿ ದಿನಾಂಕ 24 7.2022 ರಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಅಮೃತೋತ್ಸವ ಹಾಗೂ ಸ್ವಾತಂತ್ರ್ಯೋತ್ಸವ ನಡಿಗೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ ಎನ್ ರಾಜಣ್ಣನವರು ಕಾರ್ಯಕ್ರಮದ ಉದ್ಘಾಟನೆಯನ್ನುಮಾಡಿದರು […]

Continue Reading
IMG 20220723 WA0060

ಮಧುಗಿರಿ : ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ….

ಮಧುಗಿರಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ …. ಮಧುಗಿರಿ ತಾಲೂಕಿನ ಕಾರ್ಯನಿರತರ ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆದು ಅಧ್ಯಕ್ಷರ ಚುನಾವಣೆಯಲ್ಲಿ ವಿ ಎಚ್ ಚಂದ್ರಕಾಂತ್ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೇಂದ್ರ ಬಾಬು ಆಯ್ಕೆಯಾದರು ಉಪಾಧ್ಯಕ್ಷರಾಗಿ ದೊಡ್ಡೇರಿ ಕಣಿ ಮಯ್ಯ ಕಾರ್ಯದರ್ಶಿಯಾಗಿ ವಿ ಗಂಗಾಧರ್ ಖಜಾಂಚಿ ಯಾಗಿ ಎಂಎಸ್ ರಘುನಾಥ್ ನಿರ್ದೇಶಕಗಳಾಗಿ ಮಾರುತಿ ಜಿಎಸ್ ಕಂಬಣ್ಣ ಸುರೇಶ್ ಮಾರುತಿ ಪ್ರಸನ್ ಕುಮಾರ್ ಮಂಜುನಾಥ್ ಲಕ್ಷ್ಮಿ ನರಸಪ್ಪ ಜಲಾಲ್ ಭಾಷಾ ಅನಂತ ಕೃಷ್ಣರಾಜ ಆರ್ ಸಿ ರಾಜ […]

Continue Reading
IMG 20220723 WA0045

ಮಧುಗಿರಿ: ಶಿಕ್ಷಣ ಇಲಾಖೆ‌ ಉಪ ನಿರ್ದೇಶಕರಿಗೆ ಬೀಳ್ಕೊಡುಗೆ ಸಮಾರಂಭ..!

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಶ್ರೀ ರೇವಣ್ಣ ಸಿದ್ದಪ್ಪ ಅವರಿಗೆ ಮುಂಬಡ್ತಿ ನೀಡಿ ಸರ್ಕಾರ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿಯಾಗಿ ನೇಮಿಸದ ಹಿನ್ನೆಲೆಯಲ್ಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮ‌ ನಡೆಯಿತು. ರೇವಣ್ಣ ಸಿದ್ದಪ್ಪ ಅವರು ಮಾತನಾಡಿ ಈ ಜಿಲ್ಲೆಯ ಶಿಕ್ಷಕರು ಅತ್ಯಂತ ಕ್ರಿಯಾಶೀಲರು ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವವರಾಗಿದ್ದು, ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರ ಪ್ರಯತ್ನದಿಂದ ಈ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸ್ಥಾನ ಪಡೆದಿರುತ್ತದೆ. ಈ […]

Continue Reading